For Quick Alerts
ALLOW NOTIFICATIONS  
For Daily Alerts

ಆರೋಗ್ಯಕರವಾಗಿ ಮಗುವಿಗೆ ಜನ್ಮ ನೀಡಲು 8 ವಿಧಾನಗಳು

By Hemanth P
|

ಆಯುರ್ವೇದದ ಪ್ರಕಾರ ಋತುಚಕ್ರದ 10 ಮತ್ತು 15ನೇ ದಿನದ ಮಧ್ಯೆ ಸಂಭೋಗ ನಡೆಸಿದರೆ ಆಗ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚಿದೆ ಮತ್ತು ಗರ್ಭಧಾರಣೆಯಾದರೆ ಮಗು ತುಂಬಾ ಆರೋಗ್ಯಕರವಾಗಿರುತ್ತದೆ. ಋತುಚಕ್ರದ ಹರಿವಿನ ವೇಳೆ ದಂಪತಿ ಲೈಂಗಿಕ ಕ್ರಿಯೆ ನಡೆಸಬಾರದು. ಈ ಸಮಯದಲ್ಲಿ ಸಂಭೋಗ ನಡೆಸಿದರೆ ಆಗ ಹುಟ್ಟುವ ಮಗು ದೈಹಿಕ ಅಥವಾ ಮಾನಸಿಕ ನ್ಯೂನತೆ ಹೊಂದುವ ಸಾಧ್ಯತೆಯಿದೆ.

ಸ್ತನದಲ್ಲಿ ನೋವಿರುವಾಗ ಮಗುವಿಗೆ ಹೀಗೆ ಹಾಲುಣಿಸಿ

1. ಋತುಚಕ್ರದ ಸಮಸ್ಯೆಗಳು(ಬೇಗನೆ, ಅನಿಯಮಿತ, ಅಲ್ಪ, ನೋವಿನ, ವಿಪರೀತ), ಎರಡು ಮಣಿಕಟ್ಟುಗಳನ್ನು ಒತ್ತುವ ಮತ್ತು ಉಜ್ಜುವ ಚಿಕಿತ್ಸೆ ಮುಟ್ಟನ್ನು ನಿಯಂತ್ರಿಸಲು ಅದ್ಭುತ ಫಲಿತಾಂಶ ನೀಡುತ್ತದೆ ಮತ್ತು ಬಿಳಿ ಸೆರಗಿಗೆ ಚಿಕಿತ್ಸೆ(ಬಿಳಿ ಅಥವಾ ಹಳದಿ ಹೋಗುವುದು)

ಗರ್ಭಧಾರಣೆಗೆ ಅಡ್ಡಿಯಾಗುವ ಬೊಜ್ಜಿನ ಐದು ಕಾರಣಗಳು

8 Ways to Give Birth to a Healthy Child

2. ಗರ್ಭಧಾರಣೆಯ ಮೊದಲ ಅವಧಿಯಲ್ಲಿ ತಾಯಿಯು ತುಂಬಾ ನಿರೀಕ್ಷೆಯಲ್ಲಿರುತ್ತಾಳೆ ಮತ್ತು ಅತಿಯಾದ ಚಿಂತೆಯಿಂದ ಒತ್ತಡಕ್ಕೊಳಗಾಗುತ್ತಾಳೆ. ಇದು ಹೆರಿಗೆ ನೋವಿಗೆ ಸೇರಲ್ಪಡುತ್ತದೆ. ಇದು ಕೇವಲ ದೇಹ ಮಾತ್ರವಲ್ಲದೆ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಹೆರಿಗೆ ವೇಳೆ ಚಿಮುಟು ಬಳಸಿದರೆ ಅಥವಾ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿದರೆ ಆಗ ಮಗುವಿನ ದೇಹಕ್ಕೆ ಹಾನಿಯಾಗಬಹುದು ಅಥವಾ ತಾಯಿಗೂ ನೋವಾಗಬಹುದು.

3. ನೋವಿಲ್ಲದೆ ಮಗುವಿಗೆ ಜನ್ಮ ನೀಡಬೇಕಾದರೆ ಆಗ ಸುಮಾರು 15 ನಿಮಿಷಗಳ ಕಾಲ ಬೆನ್ನಿನ ಭಾಗದಲ್ಲಿ ಎರಡು ತೋಳುಗಳಿಂದ ಮೊಣಕೈಯ ಉಗುರಿನ ತನಕ ಮೆತ್ತಗಿನ ಮರದ ಸುರುಳಿಯಾಕಾರದ ತುಂಡನ್ನು ಉರುಳಿಸಿ. ಇಂತಹ ಮರದ ರೋಲರ್ ಸಿಗದಿದ್ದರೆ ಆಗ ಎರಡು ಲೋಹದ ಹುಟ್ಟುಗಳನ್ನು ಅಂಗೈ ಮತ್ತು ಅಡಿಭಾಗದಿಂದ ಸುಮಾರು 5ರಿಂದ 10 ನಿಮಿಷಗಳ ಕಾಲ ಮಣಿಕಟ್ಟಿನ ಉಗುರಿನ ತನಕ ಬಲವಾಗಿ ಉಜ್ಜಿ. ನೋವಿಲ್ಲದೆ ಮಗುವಿಗೆ ಜನ್ಮ ನೀಡಲು ನೀವು ಒಂದು ನಿಮಿಷ ಹಲ್ಲಿನ ಹಿಂದುಗಡೆ ನಾಲಗೆಯ ಹಿಂದಿನ ಭಾಗಕ್ಕೆ ಹೆಚ್ಚಿನ ಒತ್ತಡ ಹಾಕಿ ಮತ್ತು ಮೂರು ನಿಮಿಷಗಳ ಕಾಲ ಬಿಡುವು ಕೊಟ್ಟು ಮುಂದುವರಿಸಿ.

ಆರನೆಯ ತಿಂಗಳಿನಲ್ಲಿ ಗರ್ಭಾವಸ್ಥೆಯ ಕಾಳಜಿ ಹೇಗೆ?

4. ಕಷ್ಟಕರ ಹೆರಿಗೆ ತಡೆಯಲು ಎರಡು ನಿಮಿಷಗಳ ಕಾಲ ಪಾದಗಳ ಮೇಲಿನ ಒಳಭಾಗವನ್ನು ತುಂಬಾ ಕಠಿಣವಾಗಿ ಒತ್ತಬೇಕು. ನಿಲ್ಲಿಸಿ ಮತ್ತು ಮತ್ತೆ ಒತ್ತಿ, ಮಗುವಿನ ಜನನದವರೆಗೆ ಹೀಗೆ ಮಾಡಿ. ಮಗುವಿನ ಜನನದ ಬಳಿಕ ಹಾಲು ಶೇಖರಣೆಯಿಂದಾಗಿ ತೀವ್ರ ನೋವು ಕಾಣಿಸಬಹುದು. ಎರಡು ಅಂಗೈಗಳ ಮಧ್ಯಭಾಗವನ್ನು ಒತ್ತಿ. ಇದರಿಂದ ಸ್ತನ ನೋವು, ಉರಿ ಕಡಿಮೆಯಾಗುತ್ತದೆ.

5. ಹೆರಿಗೆ ಸಮಯದ ಬಳಿಕ ಮಹಿಳೆಯರು ಲೈಂಗಿಕ ಗ್ರಂಧಿಗಳ ತೊಂದರೆಯಿಂದಾಗಿ ಬೊಜ್ಜು ಪಡೆಯುವ ಸಾಧ್ಯತೆ ಗಂಭೀರವಾಗಿದೆ. ಅಂಗೈಯನ್ನು ಒತ್ತುತ್ತಾ ಇರಿ, ಇದರಿಂದ ನಿಮಗೆ ಒಳ್ಳೆಯ ದೇಹ ನಿರ್ವಹಿಸಲು ನೆರವಾಗುತ್ತದೆ.

6. ಅಂಗೈಯ ಮೇಲೆ ಒತ್ತಡ ಹಾಕುವುದರಿಂದ ಮಗುವಿಗೆ ಹೆಚ್ಚಿನ ಹಾಲು ಬಿಡುಗಡೆಯಾಗಲು ನೆರವಾಗುತ್ತದೆ. ಇದು ಪುರುಷರಲ್ಲಿ ನಪುಸಂಕತ್ವ ನಿವಾರಿಸಲು ನೆರವಾಗುತ್ತದೆ. ನಿದ್ದೆಯಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಸ್ವಪ್ನ ಸ್ಖಲನ ಅಥವಾ ಸ್ಖಲನವಾಗುತ್ತಿದ್ದರೆ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಪ್ರಯತ್ನಿಸಬಹುದು.

English summary

8 Ways to Give Birth to a Healthy Child

According to Ayurveda, if the intercourse is made during the later dates 10th to 15th the day on which the menses is seen, is to be counted as the first day, there is better possibility of conceiving and the child to be born (if conceived) will be healthy.
Story first published: Tuesday, May 6, 2014, 12:37 [IST]
X
Desktop Bottom Promotion