For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗುವುದರ ಲಕ್ಷಣಗಳನ್ನು ನೀವೆ ಪತ್ತೆ ಮಾಡಿ

By Super
|

ಮದುವೆ ಕಳೆದು ತಿಂಗಳು ಕಳೆದಾಗ ಸೊಸೆ ವಾಮಿಟ್ ಮಾಡಿದಾಕ್ಷಣ ಅತ್ತೆ ಮುಖದಲ್ಲಿ ನಗು, ಗಂಡನ ಮುಖದಲ್ಲಿ ಸಡಗರ, ಮನೆಯಲ್ಲಿ ಸಂಭ್ರಮ ಮೂಡುತ್ತದೆ. ಯಾಕೆಂದರೆ ಅವಳು ಅಮ್ಮನಾಗೋ ಸಂಕೇತವೆಂದು ಎಲ್ಲರೂ ತಿಳಿಯುತ್ತಾರೆ. ಕೆಲವೊಮ್ಮೆ ಪಿತ್ತದಿಂದಲೂ ವಾಮಿಟ್ ಆಗುತ್ತದೆ! ಆದ್ದರಿಂದ ಗರ್ಭಧಾರಣೆಯಾಗಿದೆಯೇ ಎಂದು ಈ ಕೆಳಗಿನ ಲಕ್ಷಣಗಳಿಂದ ತಿಳಿದುಕೊಳ್ಳಿ. ಗರ್ಭಿಣಿಯೆಂದು ಹೇಳುವ ಲಕ್ಷಣಗಳಿವು

ಗರ್ಭಧಾರಣೆ ಆಗುವ 5 ಪ್ರಮುಖ ಲಕ್ಷಣಗಳು:

1.
ಪದೇ-ಪದೇ ಮೂತ್ರ ವಿಸರ್ಜನೆ: ಗರ್ಭ ಧರಿಸಿದಾಗ ಕಿಡ್ನಿಯ ಕಾರ್ಯ ಅಧಿಕವಾಗುತ್ತದೆ. ಭ್ರೂಣವು ಕಿಡ್ನಿಯ ಮೇಲೆ ಒತ್ತಡ ಹಾಕುವುದರಿಂದ ಪದೇ-ಪದೇ ಮೂತ್ರ ವಿಸರ್ಜನೆಯಾಗುತ್ತದೆ.

First Month Pregnancy Symptoms

2. ಗರ್ಭ ಧರಿಸಿದ ಮೊದಲ ತಿಂಗಳಲ್ಲಿ ಸ್ತನದ ತುದಿ ಕಪ್ಪಾಗುತ್ತದೆ, ನಂತರ ಸ್ತನದ ಗಾತ್ರ ದೊಡ್ಡದಾಗುತ್ತದೆ. ಗರ್ಭಾವಸ್ಥೆಯ ಪ್ರಥಮ ವಾರದಲ್ಲಿ ಕಂಡುಬರುವ ಲಕ್ಷಣಗಳು

3. ಸುಸ್ತು: ಗರ್ಭ ಧರಿಸಿದಾಗ ಕಾಣಿಸಿಕೊಳ್ಳುವ ಮುಖ್ಯವಾದ ಲಕ್ಷಣವೆಂದರೆ ಸುಸ್ತು. ಮುಂಜಾನೆ ಎದ್ದಾಗ ಸುಸ್ತಾದಂತೆ ಕಾಣುವುದು, ತಲೆ ಸುತ್ತುವುದು, ವಾಂತಿ ಇವೆಲ್ಲ ಗರ್ಭದಾರಣೆಯ ಲಕ್ಷಣಗಳಾಗಿವೆ.

4. ಗರ್ಭ ಧರಿಸಿದ ಮೊದಲ ತಿಂಗಳಲ್ಲಿ ಕೆಲವರಿಗೆ ಸ್ವಲ್ಪ ರಕ್ತ ಸ್ರಾವವಾಗುವುದು. ಆದರೆ ರಕ್ತ ತೆಳುವಾದ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಈ ಸ್ಟೆಪ್ಸ್ ಬಳಿಕವಷ್ಟೇ ಗರ್ಭಿಣಿ ಎಂದು ಖಚಿತಪಡಿಸಬಹುದು

5. ಹಸಿವು: ಏನಾದರೂ ತಿನ್ನಬೇಕೆಂಬ ಬಯಕೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಹೆಚ್ಚಿನವರು ಹುಳಿ ತಿನ್ನಲು ಇಷ್ಟ ಪಡುತ್ತಾರೆ.

English summary

First Month Pregnancy Symptoms | Pregnacy Health | ಮೊದಲ ತಿಂಗಳ ಗರ್ಭಾವಸ್ಥೆಯ ಲಕ್ಷಣಗಳು | ಗರ್ಭಿಣಿಯ ಆರೋಗ್ಯ

After confirming your pregnancy, your body goes through several changes both physically and mentally. Check out the first month pregnancy symptoms. These symptoms can vary among women.
X
Desktop Bottom Promotion