Share This Story

ಓವ್ಯೂಲೇಶನ್ ಕ್ಯಾಲ್ಕುಲೇಟರ್

ಓವ್ಯೂಲೇಶನ್ ಕ್ಯಾಲ್ಕುಲೇಟರ್

ಓವ್ಯೂಲೇಶನ್  ಕ್ಯಾಲ್ಕುಲೇಟರ್

ಈ ಓವ್ಯೂಲೇಶನ್ ಕ್ಯಾಲ್ಕುಲೇಟರ್ ನಿಮ್ಮ ಮುಂದಿನ ಓವ್ಯೂಲೇಶನ್ ಸಮಯ ಯಾವುದೆಂದು ತಿಳಿಯಲು ಸಹಾಯ ಮಾಡುತ್ತದೆ. ಈ ಕ್ಯಾಲ್ಕುಲೇಟರ್ ಫ್ಯಾಮಲಿ ಪ್ಲಾನಿಂಗ್ ಗೆ ಸಹಾಯ ಮಾಡುತ್ತದೆ. ಈ ಕ್ಯಾಲ್ಕುಲೇಟರ್ ನಲ್ಲಿ ನೀವು ಕೊನೆಯದಾಗಿ ಮುಟ್ಟು ಆದ ದಿನಾಂಕವನ್ನು ನಮೋದಿಸಿ, ನಂತರ ಹಿಂದಿನ ತಿಂಗಳಿನ ಮುಟ್ಟಿನ ದಿನಾಂಕವನ್ನು ನೆನೆಪಿಟ್ಟುಕೊಳ್ಳಿ, ಈ ತಿಂಗಳಿನಲ್ಲಿ ಯಾವ ದಿನದಲ್ಲಿ ಯಾವ ದಿನ ರಜಾ ದಿನ ಬಂತು ಎಂದು ನೋಡಿ, ಆ ಎರಡು ಮುಟ್ಟಿನ ನಡುವಿನ ವ್ಯಾತ್ಯಾಸವನ್ನು ಇಲ್ಲಿ ನಮೋದಿಸಿ (ಸಾಮಾನ್ಯವಾಗಿ 26-28 ದಿನಗಳ ಅಂತರವಿರುತ್ತದೆ). ಈ ರೀತಿ ಮಾಡಿದರೆ ನಿಮಗೆ ನಿಮ್ಮ ಓವ್ಯೂಲೇಶನ್ ದಿನಗಳನ್ನು ತಿಳಿಯಬಹುದು. ಮಗು ಬೇಕೆಂದು ಪ್ರಯತ್ನಿಸುವವರು ಓವ್ಯೂಲೇಶನ್ ಸಮಯದಲ್ಲಿ ಪ್ರಯತ್ನಿಸಿದರೆ ಮಗುವಾಗುವ ಸಾಧ್ಯತೆ ಹೆಚ್ಚು.

ಇತರ ಕ್ಯಾಲ್ಕುಲೇಟರ್

Subscribe Newsletter
Subscribe Newsletter