ಭಾರತದಲ್ಲಿ ಹೀಗೂ ಮದುವೆಗಳು ನಡೆಯುತ್ತವೆ! ನಂಬಲೇಬೇಕು!!

ಈ ಲೇಖನದಲ್ಲಿ ನಾವು ಭಾರತದಲ್ಲಿ ನಡೆಯುವ ವಿಶೇಷ ಮದುವೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಮದುವೆಯ ಸಂತೋಷದ ಕ್ಷಣಗಳನ್ನು ಈ ಚಿತ್ರಗಳಲ್ಲಿ ನೋಡಿ. ಇದು ಕೇವಲ ಭಾರತದಲ್ಲಿ ಮಾತ್ರ ಕಾಣಸಿಗುವುದು.....

By: manu
Subscribe to Boldsky

ಮದುವೆಯ ಸಂಪ್ರದಾಯಗಳು ದೇಶ ಬದಲಾದಂತೆ ಬದಲಾಗುತ್ತಾ ಇರುತ್ತದೆ. ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ಕಾರಣದಿಂದಾಗಿ ಹಲವಾರು ರೀತಿಯ ಮದುವೆ ಸಂಪ್ರದಾಯಗಳನ್ನು ಇಲ್ಲಿ ಕಾಣಬಹುದು. ಒಂದೊಂದು ರಾಜ್ಯ, ಧರ್ಮ ಹಾಗೂ ಜಾತಿಗೆ ಅನುಗುಣವಾಗಿ ಮದುವೆ ಸಂಪ್ರದಾಯಗಳು ಬದಲಾಗುತ್ತದೆ.  ಅಚ್ಚರಿಯಾದರೂ ಸತ್ಯ, ಈ ರೀತಿಯೂ ಮದುವೆ ನಡೆಯುತ್ತೆ!

ಹೆಚ್ಚಾಗಿ ಭಾರತೀಯ ಮದುವೆಗಳು ಸುಮಾರು ಒಂದು ವಾರ ತನಕವೂ ನಡೆಯುತ್ತದೆ. ಹಿಂದೆ ಇದು ಮೂರು ವಾರಗಳ ತನಕವೂ ಸಾಗುತ್ತಾ ಇತ್ತು. ನೀವು ಕಲ್ಪನೆ ಮಾಡಿದಂತೆ ಮದುವೆ ಸಮಾರಂಭವಿಲ್ಲವೆಂದು ಭಾವಿಸಿದ್ದರೆ ಖಂಡಿತವಾಗಿಯೂ ತಪ್ಪು.  ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?

ಯಾಕೆಂದರೆ ಈ ಲೇಖನದಲ್ಲಿ ನಾವು ಭಾರತದಲ್ಲಿ ನಡೆಯುವ ವಿಶೇಷ ಮದುವೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಮದುವೆಯ ಸಂತೋಷದ ಕ್ಷಣಗಳನ್ನು ಈ ಚಿತ್ರಗಳಲ್ಲಿ ನೋಡಿ. ಇದು ಕೇವಲ ಭಾರತದಲ್ಲಿ ಮಾತ್ರ ಕಾಣಸಿಗುವುದು.....

ಹಸುವಿಗೆ ಮದುವೆ

ಹಸುಗಳಿಗೆ ಮದುವೆ ಮಾಡುವುದನ್ನೂ ಯಾವತ್ತಾದರೂ ನೀವು ನೋಡಿದ್ದೀರಾ? ಆದರೆ ಕೆಲವೊಂದು ರಾಜ್ಯಗಳ ಗ್ರಾಮಗಳಲ್ಲಿ ಈಗಲೂ ಇಂತಹ ಪದ್ಧತಿ ಜಾರಿಯಲ್ಲಿದೆ. ಹಸುಗಳಿಗೆ ಮದುವೆ ಮಾಡಿಕೊಡುವುದರಿಂದ ದೇವರು ಒಲಿಯುತ್ತಾನೆಂದು ಇಲ್ಲಿನ ಜನರು ಭಾವಿಸಿದ್ದಾರೆ.

ಪ್ರೀತಿಯ ಅಡ್ಡ ಪರಿಣಾಮ

ಸಲಿಂಗಿ ಮದುವೆಯನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಇಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದರಿಂದ ನಿಮ್ಮ ಆದ್ಯತೆಯನ್ನು ಸಮಾಜವು ಅರ್ಥ ಮಾಡಿಕೊಳ್ಳುತ್ತದೆ ಎಂದು ನೀವು ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯ.

ಹೆಣ್ಣು ನಾಯಿ

ತನ್ನ ಕೋಪವನ್ನು ತೋರಿಸಿಕೊಳ್ಳಲು ಈತನಿಗೆ ಹೆಣ್ಣು ನಾಯಿಯೇ ಸರಿ ಎಂದು ಅನಿಸಿರಬಹುದು. ಇದರಿಂದ ಆತ ಹೆಣ್ಣು ನಾಯಿಯನ್ನೇ ಮದುವೆಯಾಗುತ್ತಾ ಇದ್ದಾನೆ. ಇಂತಹ ಮದುವೆಗಳನ್ನು ಖಂಡಿತವಾಗಿಯೂ ನಿಷೇಧಿಸಬೇಕು.

ಅಜ್ಜನಿಗೊಂದು ಕಾಲ

ಈ ಅಜ್ಜ ತನ್ನ ಮೊಮ್ಮಕ್ಕಳನ್ನು ಆಡಿಸಿಕೊಂಡು ಇರುವ ಬದಲು ಮದುವೆಯಾಗಲು ಹೊರಟಿದ್ದಾನೆ. ಇದು ತುಂಬಾ ಹೇಸಿಗೆಯ ವಿಷಯವಲ್ಲವೇ?

ಸೂಪರ್ ಮದುವೆ

ಈ ವರನಿಗೆ ಸೂಪರ್ ಮೆನ್ ಬಗ್ಗೆ ಎಷ್ಟು ಪ್ರೀತಿಯೆಂದರೆ ತನ್ನ ಮದುವೆಗೆ ಸೂಪರ್ ಮೆನ್ ನ ಧಿರಿಸನ್ನೇ ಧರಿಸಿದ್ದಾನೆ. ಆದರೆ ಇದನ್ನು ನೋಡಿ ಮದುವೆ ಮನೆಯಲ್ಲಿ ಪ್ರತಿಯೊಬ್ಬರಲ್ಲೂ ನಗು ಉಕ್ಕಿಬಂದಿರುವುದರಲ್ಲಿ ಸಂಶಯವಿಲ್ಲ. ವಧುವಿಗೆ ಮಾತ್ರ ಮುಜುಗರವಾಗಿರಬಹುದು.

ನಿಷ್ಠ ನಾಯಿ

ಹುಡುಗಿಯು ತನ್ನ ನಿಷ್ಠಾವಂತ ನಾಯಿಯ ಕೈ ಹಿಡಿದುಕೊಂಡಾಗ ವರ ಯಾಕೆ ಬೇಕು ಹೇಳಿ?

ವಿಚಿತ್ರ

ಇದು ಸಂಪೂರ್ಣವಾಗಿ ಡಬ್ಲ್ಯೂಟಿಎಫ್ ನ ವಾಖ್ಯಾನವಾಗಿದೆ. ವಧು ಖಂಡಿತವಾಗಿಯೂ ಇಂತಹ ವಿಚಿತ್ರವನ್ನು ವರನಿಂದ ನಿರೀಕ್ಷೆ ಮಾಡಿರಲಿಕ್ಕಿಲ್ಲ.

ಬುಲ್ಡೋಜರ್ ಮದುವೆ!

ಮದುವೆ ಮಂಟಪಕ್ಕೆ ಬರಲು ಕೆಲವು ಕಡೆ ಕುದುರೆ ಹಾಗೂ ದುಬಾರಿ ಕಾರನ್ನು ಬಳಸುತ್ತಾರೆ. ಆದರೆ ಈ ವರ ಬುಲ್ಡೋಜರ್ ನಲ್ಲಿ ಬಂದಿದ್ದಾನೆ. ಆದರೆ ಬುಲ್ಡೋಜರ್ ಬದಲು ಏನಾದರೂ ದೇಶೀಯ ಶೈಲಿ ಬಳಸಬಹುದಿತ್ತು ಅಲ್ಲವೇ?

ಅಪ್ರಾಪ್ತ ವಧು

ರಾಜಸ್ಥಾನ ಹಾಗೂ ಇತರ ಕೆಲವೊಂದು ರಾಜ್ಯಗಳ ತುಂಬಾ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹವು ಈಗಲೂ ನಡೆಯುತ್ತಾ ಇದೆ. ಇದರ ಬಗ್ಗೆ ಭಾರತವು ಎಚ್ಚೆತ್ತುಕೊಳ್ಳಬೇಕು.

 

 

English summary

Unusual Indian Wedding Pictures!

Indian weddings are nothing less than festivals, as the celebrations go on for days together and sometimes even for an entire week! All of us wait to spend time in wedding celebrations. When you find that the wedding celebrations are not exactly as what you had been imagining, then there is something that is seriously wrong! Here, in this article, we are about to share some of the most unusual pictures of Indian weddings.
Please Wait while comments are loading...
Subscribe Newsletter