ಅವಳು ಅವಳಲ್ಲ ಅವನು! 19 ವರ್ಷಗಳ ಬಳಿಕ ಸತ್ಯ ಬಯಲು!!

ಮದುವೆಯಾಗಿ 19 ವರ್ಷಗಳಿಂದ ಜತೆಯಾಗಿ ಸಂಸಾರ ನಡೆಸುತ್ತಾ ಇದ್ದ ಪತಿಗೆ ತನ್ನ ಪತ್ನಿ ಮಹಿಳೆಯಲ್ಲವೆಂದು ತಿಳಿದು ಹೃದಯಾಘಾತವಾಗುವುದೊಂದೇ ಬಾಕಿ...!ಕೊನೆಗೆ ಏನಾಯಿತು ಗೊತ್ತೇ? ಮುಂದೆ ಓದಿ....

By: manu
Subscribe to Boldsky

ಮದುವೆಯಾಗಿ ಸುಮಾರು ಎರಡು ದಶಕಗಳು ಕಳೆದಿದೆ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಒಂದು ದಿನ ಆಕಸ್ಮಿಕವಾಗಿ ನಿಮಗೆ ಪತ್ನಿ ಮಹಿಳೆಯಲ್ಲ ಎಂದು ತಿಳಿದರೆ ಹೇಗಾಗಬೇಡ. ಆ ಪರಿಸ್ಥಿತಿಯನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಬೆಲ್ಜಿಯಂನಲ್ಲಿ ಇಂತಹ ಒಂದು ಘಟನೆ ನಡೆದಿದೆ. 

Man Thought His Wife
 

ಮದುವೆಯಾಗಿ 19 ವರ್ಷಗಳಿಂದ ಜತೆಯಾಗಿ ಸಂಸಾರ ನಡೆಸುತ್ತಾ ಇದ್ದ ಪತಿಗೆ ತನ್ನ ಪತ್ನಿ ಮಹಿಳೆಯಲ್ಲವೆಂದು ತಿಳಿದು ಹೃದಯಾಘಾತವಾಗುವುದೊಂದೇ ಬಾಕಿ. ತಾನು ಅತಿಯಾಗಿ ಪ್ರೀತಿಸಿದ ಆ ಸುಂದರ ಯುವತಿ ಮಹಿಳೆಯಲ್ಲ ಪುರುಷ ಎಂದು ತಿಳಿದಾಗ ಆತನಿಗೆ ನಿಂತಲ್ಲೇ ಭೂಮಿ ಬಿರುಕು ಬಿಟ್ಟಂತೆ ಆಗಿತ್ತು. 

ಇಷ್ಟು ವರ್ಷಗಳ ಕಾಲ ಆತ ಹೇಗೆ ಪತಿಯ ಪಾತ್ರವನ್ನು ಅಷ್ಟೊಂದು ನಿಖರವಾಗಿ ನಿಭಾಯಿಸಿದ? ಇದು ನಿಜವೇ ಎಂದು ಈ ಲೇಖನದ ಮೂಲಕ ತಿಳಿಯುವ.

Man Thought His Wife
 

ಇತಿಹಾಸ
ಆತ ಬೆಲ್ಜಿಯಂನ ಯುವಕ. ನಕಲಿ ಮಹಿಳೆಯ ಹೆಸರು ಮೋನಿಕಾ. ಆಕೆ ಇಂಡೋನೇಷಿಯಾದವಳು. ಅವರಿಬ್ಬರು ಎಲ್ಲಿ ಭೇಟಿಯಾದರು ಎನ್ನುವುದೇ ಅಚ್ಚರಿ.  

Man Thought His Wife
 

ನಡೆದಿರುವುದು ಏನು?
ಅವರಿಬ್ಬರು ಬೇರೆ ಬೇರೆ ದೇಶದವರಾಗಿದ್ದ ಕಾರಣದಿಂದ ಆಕೆಯ ವಲಸೆ ಪ್ರಕ್ರಿಯೆಗೆ ತುಂಬಾ ಸಮಯ ಬೇಕಾಯಿತು. 

Man Thought His Wife
 

ಅಧಿಕಾರಿಗಳಿಗೆ ಸಂಶಯ
ಬೆಲ್ಜಿಯಂನ ವಲಸೆ ಅಧಿಕಾರಿಗಳಿಗೆ ಮಹಿಳೆಯ ಬಗ್ಗೆ ಸಂಶಯ ಮೂಡಿತ್ತು. ಆಕೆಯ ದಾಖಲೆಗಳಲ್ಲಿ ಏನೋ ಸಮಸ್ಯೆಯಿದೆ ಎಂದು ಅವರು ಸಂಶಯಪಟ್ಟಿದ್ದರು. 

Man Thought His Wife
 

ವಲಸೆ ಯಶಸ್ಸು
ತುಂಬಾ ದೀರ್ಘ ಜಂಜಾಟದ ಬಳಿಕ ವಲಸೆಯ ಎಲ್ಲಾ ಪ್ರಕ್ರಿಯೆಗಳು ನಡೆದುಹೋದವು. ಇದರ ಬಳಿಕ ದಂಪತಿ ಹಿಂತಿರುಗಿ ನೋಡಲೇಇಲ್ಲ. ಅವರಿಬ್ಬರು ತಮ್ಮ ಜೀವನದಲ್ಲಿ ಸಂತೋಷವಾಗಿದ್ದರು. 

Man Thought His Wife
 

ಆತನಿಗೆ ಯಾಕೆ ತಿಳಿಯಲಿಲ್ಲ
ತನ್ನ ಪತ್ನಿಯ ಪ್ರೇಮದಲ್ಲಿ ಮುಳುಗಿ ಹೋಗಿದ್ದ ಆತನಿಗೆ ಅವಳು ಮಹಿಳೆಯಲ್ಲ ಪುರುಷ ಎಂದು ತಿಳಿಯಲೇ ಇಲ್ಲ. ತನ್ನ ಪತಿಯನ್ನು ಮೂರ್ಖನನ್ನಾಗಿಸಲು ಆಕೆ ಕೆಲವು ಸಲ ನ್ಯಾಪ್ಕಿನ್ ಗಳನ್ನು ಕೂಡ ಬಳಸುತ್ತಾ ಇದ್ದಳು. 

Man Thought His Wife
 

ಸತ್ಯ ಹೊರಬರಲು ಆರಂಭವಾಯಿತು
ನಕಲಿ ಮಹಿಳೆಗೆ ಒಂದು ಉದ್ಯೋಗ ಸಿಕ್ಕಿದ ಬಳಿಕ ಆಕೆಯ ವರ್ತನೆಯಲ್ಲಿ ಬದಲಾವಣೆ ಆಗುತ್ತಾ ಹೋಯಿತು. ಆಕೆ ತಡರಾತ್ರಿ ಪಾರ್ಟಿಗಳಿಗೆ ಹೋಗಿ ಅಲ್ಲಿ ಪುರುಷರೊಂದಿಗೆ ಕುಣಿದು ಕುಪ್ಪಳಿಸಿ ಕುಡಿತದಲ್ಲಿ ಮುಳುಗಿ ಹೋದಳು. ಆಕೆ ಧರಿಸುತ್ತಿದ್ದ ಕೆಲವೊಂದು ಬಟ್ಟೆಗಳು ಆಕೆಯ ಅಸ್ತಿತ್ವವನ್ನು ತೋರಿಸುತ್ತಾ ಇತ್ತು. ಆಕೆ ಅವಳಲ್ಲ, ಅವನು ಎಂದು ಜಗತ್ತಿಗೆ ಗೊತ್ತಾಯಿತು. 

Man Thought His Wife
 

ನಿಜ ಒಪ್ಪಿಕೊಂಡಳು!
ತನ್ನ ಪತ್ನಿ ಬಗ್ಗೆ ಬರುತ್ತಿದ್ದ ಕೆಲವೊಂದು ಸುದ್ದಿಗಳನ್ನು ಕೇಳಿ ಬೆಚ್ಚಿಬಿದ್ದ ಆತ ಪತ್ನಿಯೊಂದಿಗೆ ಜಗಳಕ್ಕೆ ನಿಂತ. ಪ್ರತೀ ದಿನ ಜಗಳವಾಯಿತು. ಅಂತಿಮವಾಗಿ ನಕಲಿ ಮಹಿಳೆ ತನ್ನ ಅಸ್ತಿತ್ವನ್ನು ಒಪ್ಪಿಕೊಳ್ಳಬೇಕಾಯಿತು.  

Man Thought His Wife Was A Woman, But..
 

ಆತ ಬಚ್ಚಿಟ್ಟದ್ದು ಯಾಕೆ?
ಆಕೆ ಹಲವಾರು ವರ್ಷಗಳ ಮೊದಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ತನ್ನ ಮೊದಲಿನ ಸತ್ಯದ ಬಗ್ಗೆ ಯಾರಿಗೂ ತಿಳಿಸಬೇಕೆಂದಿಲ್ಲ ಎಂದು ಆಕೆ ನಿರ್ಧರಿಸಿದ್ದಳು. ಯಾಕೆಂದರೆ ಆಕೆ ಸಂಪೂರ್ಣವಾಗಿ ಮಹಿಳೆಯಂತೆ ಇದ್ದಳು. 

Man Thought His Wife
 

ಅಂತಿಮವಾಗಿ ಏನಾಯಿತು?
ಕಟು ಸತ್ಯವನ್ನು ತಿಳಿದುಕೊಂಡ ಪತಿ ತನ್ನ ಪತ್ನಿಗೆ ವಿಚ್ಚೇದನಕ್ಕೆ ಅರ್ಜಿ ಹಾಕಿದ. ಬೆಲ್ಜಿಯಂನ ಕೋರ್ಟ್ ಇದನ್ನು ಮಾನ್ಯ ಮಾಡಿದೆ. ಪಾಪ ಪತಿ ಹೀಗ ಮಾನಸಿಕದಂತೆ ಆಗಿದ್ದಾನೆ. ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ.

Story first published: Saturday, November 26, 2016, 15:15 [IST]
English summary

Man Thought His Wife Was A Woman, But...

What would you do if you realise that your partner of years has been hiding his/her sexual identity for years? Well, this is what happened to a man who was cheated by his wife of 19 years!
Please Wait while comments are loading...
Subscribe Newsletter