ಅಚ್ಚರಿ ಜಗತ್ತು: ಈ ಮಹಿಳೆಗೆ ಮುಜುಗರ ತರಿಸುವ ವಿಚಿತ್ರ ಕಾಯಿಲೆ!

By: manu
Subscribe to Boldsky

ಯಾವಾಗ ಅಂತರ್ಜಾಲ ಮಾಹಿತಿಯ ಕಟ್ಟೆಯೊಡೆದು ಜನಸಾಮಾನ್ಯರಿಗೂ ಲಭ್ಯವಾಗಲು ಸಾಧ್ಯವಾಯಿತೋ ಆಗಲೇ ಲಕ್ಷಾಂತರ ಅಚ್ಚರಿಯ ಮಾಹಿತಿಗಳೂ ಲಭ್ಯವಾಗುತ್ತಿವೆ. ಇಂತಹ ಒಂದು ಅಚ್ಚರಿಯ ಮತ್ತು ಬೆಚ್ಚಿಬೀಳಿಸುವ ಮಾಹಿತಿಯೊಂದು ಅಂತರ್ಜಾಲದ ಮೂಲಕ ಲಭ್ಯವಾಗಿದ್ದು ನಿಮ್ಮೊಂದಿಗೆ ಹಂಚಿಕೊಳ್ಳಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ. ಶ್! ಇದು ಮಹಿಳೆಯರ ಸೀಕ್ರೆಟ್ ವಿಷಯ-ಹೆಚ್ಚಿನ ಕುತೂಹಲ!  

A Woman Who Gets 50 Orgasms Every Day!!
  
                               Image source 

ಕಾಮಪರಾಕಾಷ್ಠೆ ಅಥವಾ ಆರ್ಗಸಂ ಎಂಬ ಸುಖದ ಅನುಭವವನ್ನು ಪಡೆಯುವುದು ಪ್ರತಿಯೊಬ್ಬರ ಕಸನಾಗಿದೆ. ಪತಿಪತ್ನಿಯರ ನಡುವಣ ಆತ್ಮೀಯ ಸಮಾಗಮ ಪರಾಕಾಷ್ಠೆ ತಲುಪಿದ ಬಳಿಕವೇ ಲಭ್ಯವಾಗುವ ಈ ಅನುಭವವನ್ನು ಓರ್ವ ಮಹಿಳೆ ದಿನಕ್ಕೆ ಐವತ್ತು ಬಾರಿ ಪಡೆಯುತ್ತಿದ್ದಾಳಂತೆ. ನೀವು ಸರಿಯಾಗಿ ಓದಿದಿರಿ, ಐವತ್ತು ಬಾರಿ! ಬಯಸಿದರೂ ಸಿಗದ ಈ ಅಪೂರ್ವ ಅನುಭವ ಈಕೆಗೆ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದೆ ಎಂದು ಅಸೂಯೆಪಡಬೇಡಿ.

A Woman Who Gets 50 Orgasms Every Day!!
 

ಇದೊಂದು ಅತ್ಯಪರೂಪದ ವಿಲಕ್ಷಣ ಕಾಯಿಲೆಯಾಗಿದ್ದು ಅತಿಯಾದರೂ ಅಮೃತವೂ ವಿಷ ಎಂಬಂತೆ ಈ ಮಹಿಳೆ ಈ ಅತಿಹೆಚ್ಚಿನ ಸುಖದ ಲಭ್ಯತೆಯಿಂದ ನಲುಗಿ ಹೋಗಿದ್ದು ಚಿಕಿತ್ಸೆಗಾಗಿ ವೈದ್ಯರ ಮೊರೆ ಹೊಕ್ಕಿದ್ದಾರೆ. ಅತ್ಯಪರೂಪವಾಗಿ ಕಾಣಿಸಿಕೊಳ್ಳುವ ಈ ಸ್ಥಿತಿಗೆ PGAD (Persistent Genital Arousal Disorder) ಅಥವಾ ಸತತವಾಗಿ ಕಾಡುವ ಜನನೇಂದ್ರಿಯದ ಪ್ರಚೋದನೆಯ ಅವ್ಯವಸ್ಥೆ ಎಂದು ಸ್ಥೂಲವಾಗಿ ಕನ್ನಡದಲ್ಲಿ ಹೇಳಬಹುದು.

A Woman Who Gets 50 Orgasms Every Day!!
  
                                  Image source 

ಈ ಸ್ಥಿತಿಯಿಂದಾಗಿ ಈ ಮಹಿಳೆ ಕಾರಿನಲ್ಲಿ ಪಯಣಿಸಲಾರಳು. ಏಕೆಂದರೆ ಕೊಂಚ ಅಲುಗಾಡಿದರೂ ಸಾಕು ಇವರ ಜನನೇಂದ್ರಿಯದಲ್ಲಿ ಅತಿ ಹೆಚ್ಚಿನ ಸಂವೇದನೆಯುಂಟಾಗಿ ಈಕೆ ಕಾಮಪರಾಕಾಷ್ಠೆಗೆ ತಲುಪಿಬಿಡುತ್ತಾರೆ. ಈ ಸ್ಥಿತಿಯನ್ನು ಈಕೆ ಕಳೆದ ಹತ್ತು ವರ್ಷಗಳಿಂದ ಅನುಭವಿಸುತ್ತಿದ್ದರೂ ಇದನ್ನು ತಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಲು ವಿಪರೀತ ಮುಜುಗರ ಅನುಭವಿಸುತ್ತಿದ್ದರು.

A Woman Who Gets 50 Orgasms Every Day!!
 

ಅಮಾಂಡಾ ಗ್ರೈಸ್ (Amanda Gryce) ಎಂಬ ಹೆಸರಿನ ಈ ಮಹಿಳೆ ಹತ್ತು ವರ್ಷಗಳಿಂದ ಈ ತೊಂದರೆಯನ್ನು ಅನುಭವಿಸುತ್ತಿದ್ದು ಇದರಿಂದ ಸಾಮಾನ್ಯಜೀವನ ನಡೆಸಲೇ ಅವರಿಗೆ ತೊಂದರೆಯಾಗುತ್ತಿದೆ. ಸ್ನೇಹಿತರನ್ನು, ಬಂಧುಬಾಂಧವರನ್ನು ಭೇಟಿಯಾಗಲೂ ಇದು ಅಡ್ಡಿಯಾಗುತ್ತಿದ್ದು ತಮ್ಮ ಆತ್ಮವಿಶ್ವಾಸವನ್ನೂ ಇವರು ಕಳೆದುಕೊಂಡಿದ್ದರು.

A Woman Who Gets 50 Orgasms Every Day!!
 

ಯಾವ ಕಷ್ಟವೂ ಶಾಶ್ವತವಲ್ಲ. ಅಂತೆಯೇ ಅಮಾಂಡಾರಿಗೂ ತಮ್ಮ ನೋವನ್ನು ಹಂಚಿಕೊಳ್ಳಲು ಸಿದ್ಧರಿರುವ ಪ್ರಾಣ ಸ್ನೇಹಿತರೊಬ್ಬರು ಸಿಕ್ಕಿದ್ದಾರೆ. ಆನ್ಲೈನ್ ಡೇಟಿಂಗ್ ಮೂಲಕ ಸ್ಟುವರ್ಟ್ ಟ್ರಿಪ್ಲೆಟ್ (Stuart Triplett) ಎಂಬುವರೊಂದಿಗೆ ಪರಿಚಯವಾಗಿ ಈಗ ವಿವಾಹ ಬಂಧನಕ್ಕೆ ಒಳಗಾಗಲು ಸ್ಟುವರ್ಟ್ ಮುಂದಾದಾಗಲೇ ಇವರ ಸ್ಥಿತಿಯ ಬಗ್ಗೆ ತಿಳಿದುಬಂದಿದೆ.

A Woman Who Gets 50 Orgasms Every Day!!
 

ಅವಾಕ್ಕಾದ ಸ್ಟುವರ್ಟ್ ತಕ್ಷಣ ಇವರನ್ನು ತಜ್ಞರ ಬಳಿಕ ಕರೆದೊಯ್ದಾಗ ಇವರ ಸ್ಥಿತಿಯನ್ನು ಕಂಡುಕೊಂಡ ವೈದ್ಯರೂ ದಂಗಾಗಿದ್ದಾರೆ. ಪ್ರಸ್ತುತ ಇವರಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಮುಂದಾಗಿರುವ ತಜ್ಞರ ತಂಡ ಯಾವುದೇ ಸಮಾಗಮಕ್ಕೆ ಒಳಗಾಗದಿರಲು ಸಲಹೆ ನೀಡಿದ್ದಾರೆ. ಅಮಾಂಡಾ ಶೀಘ್ರವೇ ಗುಣಮುಖರಾಗಿ ಎಲ್ಲರಂತೆ ಸುಖಜೀವನ ನಡೆಸಲಿ ಎಂದು ನಾವೆಲ್ಲರೂ ಹಾರೈಸೋಣ

Story first published: Monday, November 14, 2016, 23:14 [IST]
English summary

A Woman Who Gets 50 Orgasms Every Day!!

With so many weird and bizarre things being circulated, this piece of information caught our attention, and we thought why not share it with you. Here is a true story of a woman who gets 50 orgasms in a single day and there is nothing that she can do about it! Yep, you read that right! And we were as shocked as you are right now! Having orgasm is considered to be the most beautiful feeling in the world. However, that is not the case here, as this girl struggles with this rare condition on a daily basis.
Please Wait while comments are loading...
Subscribe Newsletter