For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿರುವ ಕೆಲವೊಂದು ಆಶ್ಚರ್ಯಕರವಾದ ಮೂಢನಂಬಿಕೆಗಳು

|

ಇತರ ದೇಶಗಳಲ್ಲಿರುವಂತೆ ಭಾರತದಲ್ಲಿ ಕೂಡ ಮೂಢನಂಬಿಕೆಗಳನ್ನು ನಂಬುವ ಅನೇಕ ಜನರನ್ನು ನಿಮಗೆ ಕಾಣಬಹುದು. ನಮ್ಮ ದೇಶದಲ್ಲಿ ವಿವಿಧ ಜಾತಿ ಧರ್ಮಗಳು ನೆಲೆಯೂರಿರುವುದರಿಂದ ಜನರು ಇಲ್ಲಿನ ಸಂಪ್ರದಾಯಗಳನ್ನು ಅಧಿಕವಾಗಿ ನಂಬುತ್ತಾರೆ.

ವಿವಿಧ ಗುಂಪಿನ ಜನರು ತಮ್ಮ ನಂಬಿಕೆಗಳಿಗೆ ಅನುಸಾರವಾಗಿ ಇದನ್ನು ಅನುಸರಿಸುತ್ತಾರೆ. ಪ್ರತಿಯೊಂದು ಜನಾಂಗವೂ ಕೂಡ ತಮ್ಮದೇ ಆಚರಣೆಗಳನ್ನು ಹಿಂದಿನಿಂದಲೂ ಆಚರಿಸಿಕೊಂಡು ಬಂದಿವೆ.

Superstitions and also Blind Beliefs in India

ಕೆಲವೊಂದು ನಂಬಿಕೆಗಳು ಆಚರಣೆಗಳು ಮೌಢ್ಯವಾಗಿರುವುದಿಲ್ಲ. ವಿಜ್ಞಾನ ಕೂಡ ಅದನ್ನು ಬಲವಾಗಿ ನಂಬುತ್ತದೆ ಮತ್ತು ಅದರ ಹಿಂದಿರುವ ತಾರ್ಕಿಕ ನಿಲುವನ್ನು ಅರ್ಥಮಾಡಿಕೊಳ್ಳುತ್ತದೆ. ಇಂದಿನ ಈ ಲೇಖನ ಈ ಮೂಢನಂಬಿಕೆಗಳ ಮೇಲೆ ಬೆಳಕು ಚೆಲ್ಲುವಂಥದ್ದಾಗಿದೆ.

English summary

Superstitions and also Blind Beliefs in India

Like any other countries, you will find a lot of superstitions and blind beliefs in people of India. The number of superstitions and blind beliefs in India is very large as the Indian society is made of people belonging to various religious, cultural, ethnic, linguistic and racial groups.'
X
Desktop Bottom Promotion