For Quick Alerts
ALLOW NOTIFICATIONS  
For Daily Alerts

ಸ್ತ್ರೀಯರ ಏಳಿಗೆಗಾಗಿ ನಾವು ಕೈಜೋಡಿಸುತ್ತೇವೆ!

|

ರಂಗ್ ದೇ (www.rangde.org) ಒಂದು ಲಾಭರಹಿತ ಸಂಸ್ಥೆಯಾಗಿದ್ದು ಭಾರತದಾದ್ಯಂತ ಕಡಿಮೆ ಆದಾಯವಿರುವ ಕುಟುಂಬಗಳು ಕಡಿಮೆ ವೆಚ್ಚದ ಲೋನ್‌ಗಳ ಪಡೆದುಕೊಳ್ಳುವ ಮೂಲಕ ಗ್ರಾಮೀಣ ಉದ್ಯಮಿಗಳನ್ನು ಇದು ಬೆಂಬಲಿಸುತ್ತದೆ.

ಸೌಲಭ್ಯ ವಂಚಿತ ಸಮುದಾಯಗಳು ಬಡತನದಿಂದ ಹೊರಬರಲು ಹಾಗೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅವರನ್ನು ಸಶಕ್ತೀಕರಣಗೊಳಿಸಲು ಸಹಾಯ ಮಾಡುವುದು ರಂಗ್ ದೇ ಯ ಗುರಿಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಿಶ್ವದಲ್ಲಿ ಸ್ತ್ರೀ ಸುರಕ್ಷಿತವಾಗಿರುವುದು 10 ಸ್ಥಳಗಳಲ್ಲಿ ಮಾತ್ರ!

Rang De’s Women’s Day Initiative

ಕಳೆದ 6 ವರ್ಷಗಳಿಂದ, ರಂಗ್ ದೇ 28,000 ಕ್ಕಿಂತಲೂ ಅಧಿಕ ಕಡಿಮೆ ದರದ ಲೋನ್‌ಗಳನ್ನು ಒದಗಿಸಿದೆ ಮತ್ತು ಕಡಿಮೆ ದರ ಲೋನ್‌ಗಳಂತೆ ರೂ 20 ಕೋಟಿಗಳಿಗಿಂತಲೂ ಅಧಿಕವನ್ನು ಪಾವತಿಸಿದೆ.

ಅದರ ಒಂದು ಭಾಗವಾಗಿ 'ಸಿಸ್ಟರ್ಸ್ ಇನ್ ಆರ್ಮ್ಸ್' ಪ್ರಾರಂಭದಂತೆ, ನಮ್ಮ ದೇಶದ ಮಹಿಳೆಯರನ್ನು ಗೌರವಿಸುವಂತಹ ವಿಶೇಷವಾದ ಮಹಿಳೆಯರನ್ನು - ಕೇಂದ್ರವಾಗಿಟ್ಟುಕೊಂಡ ಅಭಿಯಾನದೊಂದಿಗೆ ರಂಗ್ ದೇ ಈ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದೆ.

ಬಡತನ, ಸಾಮಾಜಿಕ ಪಕ್ಷಪಾತ, ಲಿಂಗ ಏಕಪ್ರಕಾರತೆಗಳು ಮತ್ತು ಮುಂತಾದುವು ಸೇರಿದಂತೆ ಎಲ್ಲಾ ವಿಲಕ್ಷಣಗಳಿಂದ ಮಹಿಳೆ ಹೊರಬಂದು ತಮಗಾಗಿ ಒಂದು ಸ್ಥಾನವನ್ನು ಸ್ಥಾಪಿಸುವುದು; ಪ್ರತೀ ದಿನ ಮಹಿಳೆ ತಮ್ಮ ಹಕ್ಕಿನಲ್ಲೇ ನಿಜವಾದ ನಾಯಕಿಯರಾಗಿದ್ದಾರೆ ಹಾಗೂ ನಾವೂ ಕೂಡ ಮಹಿಳೆಯರು ಎಂಬ ಹೆಮ್ಮೆಯುಂಟು ಮಾಡುವಂತೆ ಮಾಡಿದ್ದಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗಂಡಸರನ್ನು ಕಂಗೆಡಿಸುತ್ತಿರುವ 7 ಕಾಮನ್ ಕಾಯಿಲೆ

ರಂಗ್ ದೇ ಇಲ್ಲಿಯವರೆಗೆ 27,000 (95% ದಷ್ಟು ರಂಗ್ ದೇನ ಬೋರೋವರ್ ಸಮುದಾಯವನ್ನು ಸ್ಥಾಪಿಸಿದವರು) ಕ್ಕಿಂತಲೂ ಹೆಚ್ಚಿನ ಉದ್ಯಮಿಗಳಿಗೆ ಕೈಗೆಟಕುವ ಮೈಕ್ರೋ ಕ್ರೆಡಿಟ್‌ನೊಂದಿಗೆ ಬೆಂಬಲಿಸಿದೆ ಹಾಗೂ ಮಹಿಳಾ ದಿನದಂದು, ತಮ್ಮನ್ನು ಹೊಗಳಿಕೊಳ್ಳದ ಹೆಚ್ಚಿನ ನಾಯಕಿರನ್ನು ತಲುಪುವ ಗುರಿಯನ್ನು ತಲುಪಲು ರಂಗ್ ದೇ ಬಯಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ!

ರಂಗ್ ದೇ ಯೊಂದಿಗೆ ಕೈ ಜೋಡಿಸಿ ಮತ್ತು ಈ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವನ್ನಾಗಿಸಿ. ಮಹಿಳೆಯನ್ನು ಸಶಕ್ತೀಕರಣಗೊಳಿಸಲು ಭೇಟಿ ಮಾಡಿ ಹಾಗೂ ರಂಗ್ ದೇ ಯ ಸಾಮಾಜಿಕ ಹೂಡಿಕೆದಾರರಾಗಲು ಒಟ್ಟಾರೆ ರೂ. 100 ಅನ್ನು ನೀವು ಪಾವತಿಸಬೇಕಾಗುತ್ತದೆ.

ತಮ್ಮನ್ನು ಮತ್ತು ದೇಶವನ್ನು ಮೇಲಕ್ಕೆತ್ತುವಂತಹ ಪೂರ್ಣ - ಅವಧಿಯ ಉದ್ಯಮಿಗಳಾಗಲು ನಿಮ್ಮ ಕೊಡುಗೆಯು ಬೋರೋವರ್ಸ್‌ಗೆ ಸಹಾಯ ಮಾಡುತ್ತದೆ. ರಂಗ್ ದೇ ಯ ಸಿಸ್ಟರ್ ಇನ್ ಆರ್ಮ್ಸ್‌ಗೆ ಬೆಂಬಲಿಸಲು ನೀವು ಹೇಗೆ ತೊಡಗಿಸಿಕೊಳ್ಳಬಹುದೆಂಬುದನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ, [email protected]. ಇವರಿಗೆ ಬರೆಯಿರಿ.

English summary

Rang De’s Women’s Day Initiative

Rang De (www.rangde.org) is a non-profit organisation that supports rural entrepreneurs from low income households across India with access to low cost loans. Rang De’s mission is to help the underserved communities overcome poverty and empower them both economically and socially.
X
Desktop Bottom Promotion