For Quick Alerts
ALLOW NOTIFICATIONS  
For Daily Alerts

ಕುತೂಹಲ ಹುಟ್ಟಿಸುವ ಕೆಲವೊಂದು ಅಚ್ಚರಿಯ ಸಂಗತಿಗಳು

|

ಜ್ಞಾನ ಸಂಪತ್ತು ಎಂಬುದು ವಿಸ್ತಾರವಾದ ಸಾಗರವಿದ್ದಂತೆ. ಇಲ್ಲಿ ಕಲಿತಷ್ಟೂ ಮುಗಿಯುವುದಿಲ್ಲ ಮತ್ತು ಇನ್ನೂ ಕಲಿಯಬೇಕೆಂಬ ತುಡಿತ ನಮ್ಮದಾಗುತ್ತದೆ. ಪ್ರಪಂಚದಲ್ಲಿ ನಡೆಯುತ್ತಿರುವ ಆಗು ಹೋಗುಗಳು, ಅದ್ಭುತಗಳು ಹೀಗೆ ನಮ್ಮ ಜ್ಞಾನವನ್ನು ವೃದ್ಧಿಸುವ ಹಲವಾರು ಸೂತ್ರಗಳು ನಮ್ಮ ಮುಂದಿವೆ.

ಜ್ಞಾನವಿಲ್ಲದವನು ಹದ್ದಿಗಿಂತಲೂ ಕಡೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ. ಈ ಜ್ಞಾನವನ್ನುಪಡೆಯಲು ವಿಪರೀತ ದುಡ್ಡು ಖರ್ಚು ಮಾಡಬೇಕಾಗಿಲ್ಲ. ಮಹಾನ್ ಪಂಡಿತರುಗಳನ್ನು ಹುಡುಕಬೇಕಾಗಿಲ್ಲ. ನಿಮಗೆ ಗೊತ್ತಿರುವ ಕೆಲವೊಂದು ಸಂಗತಿಗಳನ್ನು ಮತ್ತಷ್ಟು ಪಕ್ವಗೊಳಿಸುವ ವಿಧಾನಗಳನ್ನು ಅರಿತರೆ ಸಾಕು.

ವಿಶ್ವದಲ್ಲಿರುವ ಕೆಲವೊಂದು ಅದ್ಭುತಗಳು ನಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಮಗೆ ಅಪಾರ ಜ್ಞಾನವುಂಟಾಗುವಂತೆ ಮಾಡುತ್ತದೆ. ಕೆಲವೊಂದು ಆಶ್ಚರ್ಯಕರ ವಿಸ್ಮಯ ಸಂಗತಿಗಳಿದ್ದು ಅದನ್ನು ಹುಡುಕುವ ಪ್ರಯತ್ನ ನಿಮ್ಮದಾಗಿರುವುದು ಅತ್ಯವಶ್ಯಕ. ಪುರಾಣ ಗ್ರಂಥಗಳೂ ಕೂಡ ವಿಶ್ವದಲ್ಲಿನ ಈ ವಿಸ್ಮಯಗಳನ್ನು ವಿಸ್ತಾರವಾಗಿ ತಿಳಿಸಿದ್ದು ಭೂಮಿಯ ಬಗೆಗೆ ಹೆಮ್ಮೆ ಉಂಟು ಮಾಡುವಂತೆ ಮಾಡಿದೆ.

ಕೌತುಕ ಲೋಕವೆಂದರೆ ಜ್ಞಾನ ಭಂಡಾರವಿದ್ದಂತೆ. ಇಲ್ಲಿ ಕೆಲವೊಂದು ಸಾಮಾನ್ಯ ವಿಷಯಗಳೂ ಕೂಡ ಅಸಾಮಾನ್ಯವಾಗಿರುತ್ತವೆ ಮತ್ತು ಬುದ್ಧಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಜ್ಞಾನವನ್ನು ತಿಳಿದುಕೊಳ್ಳಲು ನಮಗೆ ಬೇಕಾಗಿರುವುದು ಅಂತರಾತ್ಮದ ಜ್ಞಾನ. ಪ್ರತಿಯೊಂದರಲ್ಲೂ ಒಂದು ಚಿಂತನೆಯಿದ್ದಲ್ಲಿ ಮಾತ್ರವೇ ಈ ಅದ್ಭುತ ವಿಚಾರಗಳು ನಮ್ಮ ಮನಸ್ಸಿಗೆ ನಾಟುತ್ತವೆ.

ಹೀಗೆ ನಿಮ್ಮ ಮನಸ್ಸನ್ನು ನಾಟುವ ಮತ್ತು ಬುದ್ಧಿಶಕ್ತಿಯನ್ನು ಇನ್ನಷ್ಟು ಹರಿತಗೊಳಿಸುವ ಕೆಲವೊಂದು ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಿದ್ದು ಖಂಡಿತ ನೀವು ಆಶ್ಚರ್ಯಗೊಳಗಾಗುತ್ತೀರಿ.

ಮೊನಾಲಿಸಾ

ಮೊನಾಲಿಸಾ

ಮೊನಾಲಿಸಾ ಪೇಯಿಟಿಂಗ್ ಬಗ್ಗೆ ಗೊತ್ತಿಲ್ಲದವರೇ ವಿರಳ. ಅರಸಿಕನನ್ನು ಸೆಳೆಯುವಂತಿದೆ ಮೊನಾಲಿಸಾಳ ನಗು. ಜಗತ್ತಿನ ಖ್ಯಾತ ಕಲಾವಿದನಾಗಿದ್ದ ಇಟಾಲಿಯ ಲಿಯೋನಾರ್ಡೊ ಡಾ ವಿಂಚಿಯ ಸುಪ್ರಸಿದ್ಧ ಕಲಾಕೃತಿ ಮೊನಾಲಿಸಾ ಅಂದ ಹಾಗೆ ಮೊನಾಲಿಸಾ ಚಿತ್ರ ಎಡ ಗೈಯಿಂದ ಬರೆಯಲ್ಪಟ್ಟಿದೆ

ನಾಯಿ

ನಾಯಿ

ಯಾವಾಗಲೂ ಗಾಳಿ ಬೀಸುವ ದಿಕ್ಕಿನಲ್ಲಿ ತಲೆಯನ್ನಿಟ್ಟು ಮಲಗುವ ಪ್ರಾಣಿ " ನಾಯಿ "

ಇರುವೆಗಳು

ಇರುವೆಗಳು

ಇರುವೆಗಳು ಆಹಾರ ಇಲ್ಲದೆ 100 ದಿನಗಳ ಕಾಲ ಬಾಳುತ್ತದೆ

ಪೆನ್ಸಿಲ್‌

ಪೆನ್ಸಿಲ್‌

ಒಂದು ಪೆನ್ಸಿಲ್‌ ನಿಂದ 58 ಕಿ.ಮೀ ನೀಳದ ರೇಖೆಯನ್ನ ಎಳೆಯ ಬಹುದು

ಹಾವು

ಹಾವು

ಹಾವುಗಳಿಗೆ ಕೇಳುವ ಶಕ್ತಿ ಇಲ್ಲ

ಬಿಳುಪು

ಬಿಳುಪು

ಬಿಳುಪು ಎಂಬುದು ಒಂದು ಬಣ್ಣ ಅಲ್ಲ ಅದು ಏಳು ವರ್ಣಗಳ ಬೆರಕೆ

ಕಪ್ಪೆಗಳು

ಕಪ್ಪೆಗಳು

ಕಪ್ಪೆಗಳು ನೀರಿನಲ್ಲಿ ವಾಸಿಸುತ್ತದೆ ಆದರೆ ಅವುಗಳು ನೀರನ್ನ ಕುಡಿಯುವುದಿಲ್ಲ

ನಾಲಿಗೆಯಲ್ಲಿ ಬೆವರು ಪ್ರಾಣಿ ನಾಯಿ

ನಾಲಿಗೆಯಲ್ಲಿ ಬೆವರು ಪ್ರಾಣಿ ನಾಯಿ

ನಮಗೆ ದೇಹ ಪೂರ್ತಿ ಬೆವರುತ್ತೆ ಆದರೆ ನಾಯಿಗಳಿಗೆ ನಾಲಿಗೆಯಲ್ಲಿ ಮಾತ್ರ ಬೆವರುತ್ತದೆ

ಅಫ್ಘಾನಿಸ್ತಾನ್‌ ನಲ್ಲಿ ರೈಲು ಸಂಪರ್ಕಗಳಿಲ್ಲ

ಅಫ್ಘಾನಿಸ್ತಾನ್‌ ನಲ್ಲಿ ರೈಲು ಸಂಪರ್ಕಗಳಿಲ್ಲ

ಹೌದು ಅಫ್ಘಾನಿಸ್ತಾನ್‌ ನಲ್ಲಿ ಇನ್ನೂ ಕೂಡ ರೈಲು ಸಂಪರ್ಕಗಳಿಲ್ಲ

ಸಿಂಹ

ಸಿಂಹ

ಗಂಡು ಸಿಂಹ ತಿಂದ ನಂತರವೆ ಹೆಣ್ಣು ಸಿಂಹ ತಿನ್ನುತ್ತದೆ

ಬಾತುಕೋಳಿ

ಬಾತುಕೋಳಿ

ಬಾತುಕೋಳಿ ಮುಂಜಾನೆಗಳಲ್ಲಿ ಮಾತ್ರ ಮೊಟ್ಟೆ ಇಡುತ್ತದೆ

ಬದನೆಕಾಯಿ

ಬದನೆಕಾಯಿ

ಹೌದು ನಮ್ಮ ಭಾರತದಲ್ಲಿ ಬದನೆಕಾಯಿಯನ್ನು ಹೆಚ್ಚಾಗಿ ಬೆಳೆಸುತ್ತಾರೆ

ಬ್ರೇಸಿಲ್‌ ದೇಶದ ಜೇನು

ಬ್ರೇಸಿಲ್‌ ದೇಶದ ಜೇನು

ಬ್ರೇಸಿಲ್‌ ದೇಶದ ಜೇನು ಕಹಿಯಾಗಿರುತ್ತದೆ

ಬೀಜ್ ಇಲ್ಲದ ನಾಡು

ಬೀಜ್ ಇಲ್ಲದ ನಾಡು

ಪ್ರಪಂಚದಲ್ಲಿ ಬೀಚ್‌ ಇಲ್ಲದ ನಾಡುಗಳು 26

 ಸಹಾರ ಮರುಭೂಮಿ

ಸಹಾರ ಮರುಭೂಮಿ

ಅಮೇರಿಕಾಗಿಂತಲೂ ಸಹಾರ ಮರುಭೂಮಿ ದೊಡ್ಡದು.

X
Desktop Bottom Promotion