For Quick Alerts
ALLOW NOTIFICATIONS  
For Daily Alerts

ಜೀನ್ಸ್‌ನಲ್ಲಿ ಮನಮೋಹಕಗೊಳಿಸುವ ದಕ್ಷಿಣದ ಸಿನಿ ಚೆಲುವೆಯರು

|

ಚಿತ್ರ ನಟಿಯರ ಬೆಡಗು ಬಿನ್ನಾಣ ಎಂದಿಗೂ ಮಾಸದೇ ಇರುವಂಥದ್ದು. ಸಿನಿ ನಟಿಯರ ವಿವಿಧ ಫೋಸುಗಳು ನಿಜಕ್ಕೂ ಮನದಲ್ಲಿ ಪುಳಕವನ್ನುಂಟು ಮಾಡುವಂತಹ ಅನುಭವ. ಅವರು ಸಿನಿಮಾದಲ್ಲಿ ಯಾವುದೇ ದಿರಿಸು ಧರಿಸಿದರೂ ನಾವು ಅದನ್ನೇ ನಕಲು ಮಾಡಿ ಅದನ್ನು ಜೀವನ ಶೈಲಿಗೆ ಅಳವಡಿಸಿಕೊಳ್ಳುತ್ತೇವೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಸಿನಿ ನಟಿಯರು ಅಂದ ಚಂದದ ಜೀನ್ಸ್‌ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನಿಮಗೆ ಉಣಬಡಿಸಲಿದ್ದೇವೆ. ಜೀನ್ಸ್ ಧರಿಸಿದ ಈ ಮುದ್ದಿನ ಮಾನಿನಿಯರು ಹೇಗೆ ಸೊಗಸಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಿಮ್ಮ ಕಣ್ಣಿನಲ್ಲಿ ಆಸ್ವಾದಿಸಿ. ಈ ಸೊಗಸುಗಾತಿಯರು ಮುದ್ದಾದ ಜೀನ್ಸ್‌ನಲ್ಲಿ ಮೋಡಿ ಮಾಡುವಂತಿದ್ದು ನಿಮ್ಮಲ್ಲಿ ಅಚ್ಚರಿಯ ಬೆಚ್ಚನೆಯ ಸವಿಯನ್ನು ಉಣಬಡಿಸುವಂತಿದ್ದಾರೆ.

ಹೆಚ್ಚಿನ ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ನಟಿಸಿರುವ ನಟಿಸುತ್ತಿರುವ ಈ ಚೆಲುವೆಯರು ಜೀನ್ಸ್‌ನ ಆಧುನಿಕ ಲುಕ್‌ನಲ್ಲಿ ಮನಮೋಹಕಗೊಳಿಸುವಂತಿದ್ದಾರೆ. ಹಾಗಿದ್ದರೆ ಈ ಮುದ್ದು ಮುಖದ ಸುಂದರ ಚೆಲುವೆಯರ ಇನ್ನಷ್ಟು ಕಣ್ಸೆಳೆಯುವ ಮಿಂಚಿನ ನೋಟ ಇದೋ ಇಲ್ಲಿ.

ಅಮಲಾ ಪಾಲ್

ಅಮಲಾ ಪಾಲ್

ಜೀನ್ಸ್‌ ಪ್ಯಾಂಟ್‌ನಲ್ಲಿ ಸುಂದರ ಚೆಲುವೆಯರ ಕಣ್ಸೆಳೆಯುವ ನೋಟ

ಅಂಜಲಿ

ಅನುಷ್ಕಾ

ಆರತಿ ಅಗರ್‌ವಾಲ್

ಚಾರ್ಮಿ

ದೀಕ್ಷಾ ಸೇಟ್

ಹಂಸಿಕಾ

ಇಲಿಯಾನಾ

ಇಷಾ ಚಾವ್ಲಾ

ಕಾಜಲ್ ಅಗರ್‌ವಾಲ್

ಕಮಲಿನಿ ಮುಖರ್ಜಿ

ಕೃತಿ ಕರಬಂಧ

ಲಕ್ಷ್ಮೀ ರೈ

ಮಧುರಿಮಾ

ಮಮತಾ ಮೋಹನ್ ದಾಸ್

ಮೀರಾ ಜಾಸ್ಮಿನ್

ನಯನ್‌ತಾರಾ

ನಿಶಾ ಅಗರ್‌ವಾಲ್

ನಿತ್ಯಾಮೆನನ್

ಪೂನಮ್ ಕೌರ್

ಪ್ರಣೀತಾ

ಪ್ರಿಯಾ ಆನಂದ್

ಪ್ರಿಯಾಮಣಿ

ರಿಚಾ

ಸಲೋನಿ

ಸಮಂತಾ

ಸಂಜನಾ

ಶ್ರಿಯಾ

ಶ್ರುತಿ ಹಾಸನ್

ಸ್ನೇಹಾ ಉಲ್ಲಾಳ್

English summary

No matter it is hollywood celebrities or bollywood celebrities. Girls in tight jeans are looking beautiful and sexy. Above are the pics of beautiful south indian actress in tight jeans.
X
Desktop Bottom Promotion