For Quick Alerts
ALLOW NOTIFICATIONS  
For Daily Alerts

ಬೆತ್ತಲೆ ಬೆನ್ನ ಸುಂದರಿ ಪೂಜಾ ಅಭಿನೇತ್ರಿ ಅವತಾರದಲ್ಲಿ!

|

ಮುಂಗಾರು ಮಳೆ ಖ್ಯಾತಿಯ ಪೂಜಾಗಾಂಧಿ ನಿರ್ಮಿಸಿ ನಟಿಸುತ್ತಿರುವ ಅಭಿನೇತ್ರಿ ಚಿತ್ರ ಬಹುನಿರೀಕ್ಷೆಯೊಂದಿಗೆ ಸೆಟ್ಟೇರಿದೆ. ದಂಡುಪಾಳ್ಯ ಚಿತ್ರದಲ್ಲಿ ಬೆತ್ತಲೆ ಬೆನ್ನು ತೋರಿದ್ದ ಪೂಜಾ ಗಾಂಧಿ ಈಗ ಅಭಿನೇತ್ರಿ ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಚಿತ್ರದ ಕಥೆ ಬಗ್ಗೆ ಇನ್ನೂ ಸ್ಪಷ್ಟವಾಗಿ ಏನು ತಿಳಿದು ಬಂದಿಲ್ಲ.

ಒಂದಷ್ಟು ಗ್ಯಾಪ್‌ನ ಬಳಿಕ ನಟಿ ಪೂಜಾಗಾಂಧಿ ಅವರು ಮತ್ತೆ ಬೆಳ್ಳಿಪರದೆಗೆ ಅಡಿಯಿಟ್ಟಿದ್ದಾರೆ. ಈ ಬಾರಿ ಅವರು ಅರುವತ್ತು, ಎಪ್ಪತ್ತರ ದಶಕದ ತಾರೆಯೊಬ್ಬರ ಗೆಟಪ್ ನಲ್ಲಿ ಬಂದಿರುವುದು ವಿಶೇಷ. ಪೂಜಾಗಾಂಧಿ ನಟಿಸಿ, ನಿರ್ಮಿಸುತ್ತಿರುವ 'ಅಭಿನೇತ್ರಿ' ಚಿತ್ರ ಈಗಾಗಲೆ ಸೆಟ್ಟೇರಿದೆ.

ದಂಡುಪಾಳ್ಯದಲ್ಲಿ ಬೆತ್ತಲೆ ಬೆನ್ನು ತೋರಿಸಿದರೆ ಇಲ್ಲಿ ಇನ್ನೊಂದು ಕೋನದಲ್ಲಿ ತಮ್ಮ ಮೈಮಾಟ ಪ್ರದರ್ಶಿಸಿದ್ದಾರೆ. ಒಟ್ಟಾರೆಯಾಗಿ ದಿನದಿಂದ ದಿನಕ್ಕೆ 'ಅಭಿನೇತ್ರಿ' ಚಿತ್ರ ಈ ರೀತಿಯ ವೆರೈಟಿ ಸ್ಟಿಲ್ಸ್ ಮೂಲಕ ಸದ್ದು ಮಾಡುತ್ತಲೇ ಇದೆ. ಸ್ಲೈಡ್ ನಲ್ಲಿ ನೋಡಿ ಪೂಜಾಗಾಂಧಿ ಇನ್ ಅಭಿನೇತ್ರಿ.

ಡಿಫರೆಂಟ್ ಸ್ಟೈಲ್‌ನಲ್ಲಿ ಪೂಜಾಗಾಂಧಿ

ಡಿಫರೆಂಟ್ ಸ್ಟೈಲ್‌ನಲ್ಲಿ ಪೂಜಾಗಾಂಧಿ

ಅಭಿನೇತ್ರಿ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಂಡು ಬಂದ ಪೂಜಾಗಾಂಧಿ!

English summary

Here is the actress Pooja Gandhi's upcoming film Abhinetri some more different stills. Her role in Abhinetri is not about yesteryear actress Kalpana.
X
Desktop Bottom Promotion