For Quick Alerts
ALLOW NOTIFICATIONS  
For Daily Alerts

ಹಾಲಿವುಡ್ ಹಾಟ್ ಕೇಕ್ ಲಲನೆಯರ ಮೈ ಬೆಚ್ಚಗಿನ ನೋಟ

|

ಇಂದಿನ ಜಮಾನಾದಲ್ಲಿ ಸಿನಿಮಾ ನಟಿಯರು ಮೈ ಬಿಚ್ಚಿ ತಮ್ಮ ಅಂಗಾಗ ಪ್ರದರ್ಶನವನ್ನು ಮಾಡುವುದು ಸಾಮಾನ್ಯ ವಿಷಯವಾಗಿದೆ. ತಮ್ಮ ಪ್ರತಿಷ್ಟೆ ಕೀರ್ತಿಗೆ ಗಮನ ಕೊಡುವ ಈ ಸುಂದರಿಯರು ಅರೆ ಬರೆ ಬಟ್ಟೆಗಳನ್ನು ಧರಿಸಿ ತಮ್ಮ ಯವ್ವೌನದ ಹೊಳಪನ್ನು ಪ್ರದರ್ಶಿಸುತ್ತಾರೆ.

ಇದು ಅವರಿಗೆ ಒಂದು ರೀತಿಯ ಮೋಜನ್ನು ನೀಡುವುದರ ಜೊತೆಗೆ ಬಿಟ್ಟಿ ಪ್ರಚಾರವನ್ನು ಒದಗಿಸುತ್ತದೆ. ಇನ್ನು ಇತ್ತೀಚೆಗೆ ನಡೆದ ಎಮ್‌ಟಿವಿ ಮ್ಯೂಸಿಕ್ ಅವಾರ್ಡ್ಸ್ 2014 ರಲ್ಲಿ ತಮ್ಮ ಅಂದವನ್ನು ಪ್ರದರ್ಶಿಸಿದ ಹಾಲಿವುಡ್ ಬೆಡಗಿಯರು ಕಣ್ಮನ ಸೆಳೆಯುವಂತೆ ಮಾಡಿದರು.

ಇದರಲ್ಲಿ ಪ್ರಖ್ಯಾತ ಹಾಲಿವುಡ್ ಅಭಿನೇತ್ರಿಗಳು ತಮ್ಮ ಅಂಗಾಂಗವನ್ನು ಪ್ರದರ್ಶಿಸುವ ಮೂಲಕ ಮೈ ಬಿಸಿಯನ್ನು ಹೆಚ್ಚಿಸಿದರು. ಅರೆ ಬರೆ ಬಟ್ಟೆಗಳಲ್ಲಿ ಕಣ್ಣು ಕುಕ್ಕುವ ಅವರ ಸೌಂದರ್ಯ ನಿಜಕ್ಕೂ ಅತ್ಯದ್ಭುತ ಲೋಕವನ್ನೇ ಅಭಿಮಾನಿಗಳಿಗೆ ತರೆದಿತ್ತು. ಇಂದಿನ ಲೇಖನದಲ್ಲಿ ಈ ಸುಂದರಿಯರ ಸೌಂದರ್ಯವನ್ನು ನೋಡೋಣ.

ಅಂಬರ್ ರೋಸ್

ಅಂಬರ್ ರೋಸ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಟೇಲರ್ ಸ್ವಿಫ್ಟ್

ಟೇಲರ್ ಸ್ವಿಫ್ಟ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ರೀಟಾ ಓರಾ

ರೀಟಾ ಓರಾ

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ನಿಕಿ ಮಿನಾಜ್

ನಿಕಿ ಮಿನಾಜ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಮಿಲೇ ಸೈರಸ್

ಮಿಲೇ ಸೈರಸ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಕಿಮ್ ಕರ್ದಶಿಯಾನ್

ಕಿಮ್ ಕರ್ದಶಿಯಾನ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಕೇಶಾ

ಕೇಶಾ

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಕೆಂಡಲ್ ಜೆನ್ನರ್

ಕೆಂಡಲ್ ಜೆನ್ನರ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಕೆಲ್ಲೆ ಬೌಲ್ಯಾಂಡ್

ಕೆಲ್ಲೆ ಬೌಲ್ಯಾಂಡ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಕ್ಯಾಟ್ ಪಿರ್ರೆ

ಕ್ಯಾಟ್ ಪಿರ್ರೆ

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಜೆನ್ನಿಫರ್ ಲೋಪೆಜ್

ಜೆನ್ನಿಫರ್ ಲೋಪೆಜ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಡೆಮಿ ಲೊವಾಟೊ

ಡೆಮಿ ಲೊವಾಟೊ

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಬಿಯೋನ್ಸ್

ಬಿಯೋನ್ಸ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

ಅರಿನಾಲ್ಡೊ ಗ್ರ್ಯಾಂಡ್

ಅರಿನಾಲ್ಡೊ ಗ್ರ್ಯಾಂಡ್

ಹಾಲಿವುಡ್ ಲಲನೆಯರ ಮೈ ಬೆಚ್ಚಗಿನ ನೋಟ

English summary

At the MTV Music Video Awards 2014, there were a more than a million Hollywood beauties on the ramp who soaked it with their looks. From jaw dropping patterns to revealing gowns, these Hollywood beauties grabbed a lot of attention as they stood on the red carpet.
Story first published: Wednesday, August 27, 2014, 12:45 [IST]
X
Desktop Bottom Promotion