For Quick Alerts
ALLOW NOTIFICATIONS  
For Daily Alerts

ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಶಕ್ತಿಶಾಲಿ ಮಹಾಮಂತ್ರಗಳು

By Jayasubramanya
|

ಸಂಪತ್ತಿನ ಅಧಿದೇವತೆ ಲಕ್ಷ್ಮಿ ಎಂಬುದಾಗಿ ಪುರಾಣಗಳಲ್ಲಿ ಪ್ರತೀತಿ ಇದ್ದು ಲೋಕದ ಸಮಸ್ತ ಬಾಂಧವರೂ ಮಹಾಲಕ್ಷ್ಮಿಯನ್ನೇ ಸಂಪತ್ತಿನ ಒಡತಿಯಾಗಿ ಕಾಣುತ್ತಾರೆ ಮತ್ತು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ವಿಷ್ಣುವನ್ನು ವರಿಸಿರುವ ಮಹಾಲಕ್ಷ್ಮಿಯು ಭಕ್ತಿಗೆ ಒಲಿಯುವವರಾಗಿದ್ದಾರೆ ಮತ್ತು ಅವರ ಕೃಪಾಕಟಾಕ್ಷಕ್ಕೆ ಒಳಗಾದವರು ಸಂಪತ್ಭರಿತರಾಗಿರುತ್ತಾರೆ ಮತ್ತು ಧನಕನಕಗಳನ್ನು ಪಡೆದುಕೊಂಡು ಜೀವನದಲ್ಲಿ ಸಂತಸಭರಿತರಾಗಿರುತ್ತಾರೆ. ಲಕ್ಷ್ಮಿ ದೇವಿಯನ್ನು ಆಕರ್ಷಿಸುವ 10 ವಸ್ತುಗಳು

ಹಾಗಿದ್ದರೆ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಅವರ ಪೂಜೆ ಪುನಸ್ಕಾರಗಳನ್ನು ಯಾವ ತೆರನಾಗಿ ಮಾಡಬೇಕು ಮತ್ತು ಅವರನ್ನು ಸಂತುಷ್ಟಗೊಳಿಸುವ ಸ್ತೋತ್ರಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿರುವ ಮಂತ್ರವನ್ನು ನೀವು 5,11,25,51 ಅಥವಾ 101 ಸಲ ಪಠಿಸಬಹುದಾಗಿದೆ. ಸಂಪತ್ತಿನ ಅಧಿದೇವತೆ 'ಮಹಾಲಕ್ಷ್ಮಿ' ಬಗ್ಗೆ ತಿಳಿಯೋಣ ಬನ್ನಿ...

Most Important Mantras To Please Lakshmi

ಲಕ್ಷ್ಮಿಬೀಜ ಮಂತ್ರ 1
ಓಂ ಹ್ರೀಮ್ ಶ್ರೀಮ್ ಲಕ್ಷ್ಮೀಭ್ಯೋ ನಮಃ

ಲಕ್ಷ್ಮಿ ಬೀಜ ಮಂತ್ರ 2
ಓಂ ಶ್ರಿಂಗ್ ಶ್ರೀಯೆ ನಮಃ

ಲಕ್ಷ್ಮಿ ಗಾಯತ್ರಿ ಮಂತ್ರ
ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದಾಮಹೇ ವಿಷ್ಣು ಪತ್ನಿಯೇ ಚ ದೀಮಹಿ ತನ್ನೊ ಲಕ್ಷ್ಮೀ ಪ್ರಚೋದಯಾತ್ ಓಂ

ಮಹಾಲಕ್ಷ್ಮಿ ಮಂತ್ರ
ಓಂ ಸರ್ವಬಾಧಾ ವಿನಿರ್‪‎ಮುಕ್ತೋ, ಧನ್ ಧಾನ್ಯ್ ಸು ತನ್ವಿತಾಃ ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‎ಷ್ಯಾ ಓಂ

ಲಕ್ಷ್ಮಿಮಂತ್ರ 1
ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ತ್ರಿಭುವನ ಮಹಾಲಕ್ಷ್ಮಿಯೇ ಅಶ್ಮಾಕಮ್ ದಾರಿದ್ರ್ಯ ನಾಶಾಯ ಪ್ರಚುರ್ ಧನ್ ದೇಹಿ ದೇಹಿ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಮ್

ಲಕ್ಷ್ಮಿ ಮಂತ್ರ 2
ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಅಲಿಂಗ್ ಸಾಂಗ್ ಓಂ ಹ್ರಿಂಗ್ ಕ ಎ ಇ ಲಾ ಹ್ರಿಂಗ್ ಹ ಸ ಕ ಹ ಲ ಹ್ರಿಂಗ್ ಸಕಲ ಹ್ರಿಂಗ್ ಸಾಂಗ್ ಅಲಿಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ

ಲಕ್ಷ್ಮಿ ಮಂತ್ರ 3
ಓಂ ಹ್ರಿಂಗ್ ಶ್ರಿಂಗ್ ಕ್ರಿಂಗ್ ಶ್ರಿಂಗ್ ಕ್ರಿಂಗ್ ಕ್ಲಿಂಗ್ ಶ್ರಿಂಗ್ ಮಹಾಲಕ್ಷ್ಮಿ ಮಾಮ್ ಗ್ರಿಹಿ ಧನಂ ಪೂರೇ ಪೂರೇ ಚಿಂತಾಯೇ ದೂರಾಯ್ ದೂರಾಯ್ ಸ್ವಾಹಾ

ಜ್ಯೇಷ್ಠ ಲಕ್ಷ್ಮಿ ಮಂತ್ರ
ಓಂ ಅಲಿಂಗ್ ಹ್ರಿಂಗ್ ಶ್ರಿಂಗ್ ಜ್ಯೇಷ್ಠ ಲಕ್ಷ್ಮಿ ಸ್ವಯಂಭೂವೆ ಹ್ರಿಂಗ್ ಜ್ಯೇಷ್ಟಾಯೀ ನಮಃ

ಶ್ರೀ ಲಕ್ಷ್ಮಿ ನರಸಿಂಗ ಮಂತ್ರ
ಓಂ ಹ್ರಿಂಗ್ ಕ್ಷರಂಗ್ ಶ್ರಿಂಗ್ ಲಕ್ಷ್ಮಿ ನರಸಿಂಹಾಯಾ ನಮಃ
ಓಂ ಕ್ಲಿಂಗ್ ಕ್ಷರಂಗ್ ಶ್ರಿಂಗ್ ಲಕ್ಷ್ಮಿ ದೇವಾಯೀ ನಮಃ

ಏಕಾದಶಾಕ್ಷರ್ ಸಿದ್ಧ ಲಕ್ಷ್ಮಿ ಮಂತ್ರ
ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಸಿದ್ಧದಾ ಲಕ್ಷ್ಮೀಯೇ ನಮಃ

ದ್ವದಶಾಕ್ಷರ್ ಮಹಾಲಕ್ಷ್ಮಿ ಮಂತ್ರ
ಓಮ್ ಅಲಿಂಗ್ ಹ್ರಿಂಗ್ ಶ್ರಿಂಗ್ ಕ್ಲಿಂಗ್ ಸಾಹು ಜಗತ್‎ಪ್ರಸೂತಾಯಿ ನಮಃ

English summary

Most Important Mantras To Please Lakshmi

Goddess Lakshmi is one among the trinity of goddesses. Wedded to Maha Vishnu, Laksmi is the provider of wealth and prosperity. The word Lakshmi has its roots in the sanskrit word "Lakshya" which means 'goal' or 'aim'. She is one of the most common deities worshiped in a Hindu home.
Story first published: Wednesday, September 7, 2016, 20:28 [IST]
X
Desktop Bottom Promotion