For Quick Alerts
ALLOW NOTIFICATIONS  
For Daily Alerts

ನಿಮ್ಮ ತೋಟದ ವರ್ಗಾವಣೆ ಪ್ರಕ್ರಿಯೆಯನ್ನು ಮಾಡುವುದು ಹೇಗೆ?

|

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಸ್ಯಗಳನ್ನು ವರ್ಗಾಯಿಸುವುದು ಎಂಬ ಅರ್ಥವನ್ನು ವರ್ಗಾವಣೆ ಅಥವಾ ಟ್ರಾನ್ಸಪ್ಲೇಟಿಂಗ್ ಎಂಬ ಶಬ್ಧ ನೀಡುತ್ತದೆ. ಒಳಾಂಗಣಗಳಲ್ಲಿ ಬೀಜಗಳನ್ನು ಬಿತ್ತುವುದು, ಅಂದರೆ ಹಸಿರು ಮನೆಗಳಲ್ಲಿ ಇದನ್ನು ಆರೈಕೆ ಮಾಡುವುದು ನಂತರ ಗಿಡ ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ಅದನ್ನು ಹೊರಾಂಗಣಕ್ಕೆ ತರುವುದು ಮುಂತಾದ ವಿಧಾನಗಳನ್ನು ಈ ಕ್ರಿಯೆ ಒಳಗೊಂಡಿದೆ.

ಕೆಲವೊಂದು ಸರಿಯಾದ ವಿಧಾನಗಳನ್ನು ಅನುಸರಿಸಿ ಸಸ್ಯದ ವರ್ಗಾವಣೆಯನ್ನು ನೀವು ಮಾಡಿದಾಗ ನಿರೀಕ್ಷಿತ ಫಲಿತಾಂಶ ನಿಮ್ಮದಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ತೋಟದ ಸಸ್ಯದ ವರ್ಗಾವಣೆಯನ್ನು ಹೇಗೆ ಮಾಡುವುದು ಎಂಬುದನ್ನು ಅರಿತುಕೊಳ್ಳೋಣ.

Transplanting Tips For Your Garden

ಮೊತ್ತ ಮೊದಲನೆಯದಾಗಿ ವಸಂತ ಕಾಲದಲ್ಲಿ ಕೆಲವೊಂದು ಗಿಡಗಳಿಗೆ ಟ್ರಾನ್ಸಪ್ಲೇಟಿಂಗ್ ಅಥವಾ ವರ್ಗಾವಣೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಕಾಲವನ್ನು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ.

ಗಿಡವು ಎಚ್ಚೆತ್ತ ಸಂದರ್ಭದಲ್ಲಿ ಈ ಕ್ರಿಯೆಯನ್ನು ಮಾಡಬೇಕು. ಗಿಡವು ಹಸಿರು ಮನೆಯಲ್ಲಿದ್ದಾಗ ಅದಕ್ಕೆ ಬೇಕಾದ ಪ್ರೊಟೀನ್ ನ್ಯೂಟ್ರೀನ್‌ಗಳನ್ನು ಉಣಿಸಲಾಗುತ್ತದೆ ಆದರೆ ಹೊರಾಂಗಣಕ್ಕೆ ಬಂದಾಗ ಗಿಡ ಬೆಳೆದು ಮರ ಅಥವಾ ಪೊದೆಯಾಗಿರುತ್ತದೆ ಆ ಸಮಯದಲ್ಲಿ ಪ್ರಕೃತಿಯೇ ಇವುಗಳಿಗೆ ಬೇಕಾದ ಪೋಷಕಾಂಶಗಳನ್ನು ಉಣಿಸುತ್ತದೆ. ಗಿಡವು ಎಚ್ಚರದಲ್ಲಿರುವಾಗ ಈ ಕ್ರಿಯೆಯನ್ನು ನಡೆಸಬೇಕು.

ಗಿಡಗಳನ್ನು ವರ್ಗಾಯಿಸುವಾಗ ಬೇರುಗಳ ಪಕ್ಕದಲ್ಲಿ ಗಾಳಿ ಪೊಟ್ಟಣಗಳನ್ನು (ಗಾಳಿಯ ನುಸುಳುವಿಕೆ) ನಿರ್ಬಂಧಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಗಾಳಿಯಾಡುವಿಕೆಯು ನಿಮ್ಮ ಎಲ್ಲಾ ವಿಧಾನಗಳನ್ನು ಹಾಳುಗೆಡವಬಹುದು. ನೀವು ಭೂಮಿಯಿಂದ ಅಗೆದ ಮಣ್ಣನ್ನು ಬಳಸಬೇಕು. 12 ಇಂಚುಗಳ ಅಗೆತದಲ್ಲಿ 1 ಇಂಚಿನಷ್ಟು ಸ್ಟೆಮ್ ಕ್ಯಾಪಿಪ್ ಇರಬೇಕೆಂಬುದು ನಿಯಮವಾಗಿದೆ.

ಬೇವಿನ ಎಲೆಯ 7 ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ!

ನೀವು ಕೆಲವೊಂದು ಬೇರುಗಳು, ವಿಶೇಷವಾಗಿ ಅನವಶ್ಯಕವಾಗಿರುವುದನ್ನು ತೆಗೆದೆದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಬೇಡದ ಬೇರುಗಳು ಒಮ್ಮೊಮ್ಮೆ ಅನಗತ್ಯವಾಗಿ ಬೆಳೆದು ನೀವು ಗಿಡಗಳನ್ನು ಬೆಳೆಸಲು ಬಳಸಿರುವ ಉತ್ತಮ ಮಣ್ಣು ಹಾಗೂ ಪೋಷಕಾಂಶಗಳನ್ನು ತಿಂದು ಹಾಕುತ್ತವೆ.

ನಿಮ್ಮ ಗಿಡ ಅಥವಾ ಬಳ್ಳಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ನೀವು ಗಮನ ಕೊಡಬೇಕಾದ ಅಂಶ ಇದಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಗಿಡವನ್ನು ವರ್ಗಾಯಿಸುವುದುನ್ನು ವರ್ಗಾವಣೆ ಅಥವಾ ಟ್ರಾನ್ಸ್‌ಪ್ಲೇಟಿಂಗ್ ಎಂದು ಕರೆಯುತ್ತಾರೆ. ಹೀಗೆ ಇಲ್ಲಿ ನಾವು ನೀಡಿರುವ ಕೆಲವೊಂದು ಅಂಶಗಳನ್ನು ಅನುಸರಿಸುವ ಮೂಲಕ ನಿಮ್ಮ ಗಿಡ ವರ್ಗಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬಹುದು.

English summary

Transplanting Tips For Your Garden

Transplanting is the term used to describe the moving of a plant from one location to another. Transplanting can prove to have scores of benefits if the right techniques are employed in carrying out the procedure. In this article, we look at some basic transplanting tips for your garden. Read on to know more
Story first published: Saturday, July 26, 2014, 12:13 [IST]
X
Desktop Bottom Promotion