ನಂಬಲೇಬೇಕು! ಒಂದೇ ವಾರದಲ್ಲಿ ಅಸಿಡಿಟಿ ಮಂಗಮಾಯ!

ಅಸಿಡಿಟಿಗೆ ಸುಖಾ ಸುಮ್ಮನೆ ಹಣ ವೆಚ್ಚ ಮಾಡುವ ಬದಲಿಗೆ ಮನೆಯಲ್ಲೇ ಮದ್ದು ತಯಾರಿಸಿ ಚಿಕಿತ್ಸೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು. ಅದರಲ್ಲೂ ಅಡುಗೆ ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅಸಿಡಿಟಿಯನ್ನು ನಿವಾರಣೆ ಮಾಡಬಹುದು....

By: manu
Subscribe to Boldsky

ಹೊಟ್ಟೆ ನೋವು ಸಾಮಾನ್ಯವಾಗಿ ಪ್ರತಿಯೊಬ್ಬರನ್ನು ಕಾಡುವಂತಹ ರೋಗ. ಆಹಾರದಲ್ಲಿ ಏರುಪೇರು ಆದಾಗ ಇದು ಕಾಡುತ್ತದೆ. ಆದರೆ ಅಸಿಡಿಟಿ ಸಮಸ್ಯೆಯು ಕೆಲವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಎಷ್ಟೇ ಮದ್ದು ಮಾಡಿದರೂ ಇದಕ್ಕೆ ಪರಿಹಾರ ಎನ್ನುವುದೇ ಸಿಗುವುದಿಲ್ಲ.

Acidity
 

ಕೆಲವು ಸಲ ದುಬಾರಿ ಖರ್ಚು ಮಾಡಿದರೂ ಈ ಸಮಸ್ಯೆ ನಿವಾರಣೆ ಕಷ್ಟವಾಗುತ್ತದೆ. ಆದರೆ ಇಂತಹ ಸಮಸ್ಯೆಗಳಿಗೆ ದುಬಾರಿ ಹಣ ವೆಚ್ಚ ಮಾಡುವ ಬದಲಿಗೆ ಮನೆಯಲ್ಲೇ ಮದ್ದು ತಯಾರಿಸಿ ಚಿಕಿತ್ಸೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು. ಅಡುಗೆ ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅಸಿಡಿಟಿಯನ್ನು ನಿವಾರಣೆ ಮಾಡಬಹುದು. ಇಂತಹ ಮನೆಮದ್ದು ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಕೆಲವೇ ದಿನಗಳಲ್ಲಿ ಜಠರದುರಿ ಸಮಸ್ಯೆಯು ನಿವಾರಣೆಯಾಗುವುದು.   ಇದೇ ಕಾರಣಕ್ಕೆ 'ಅಸಿಡಿಟಿ' ಕಾಣಿಸಿಕೊಳ್ಳುವುದು, ನೆನಪಿಡಿ....   

onion juice
 

ಬೇಕಾಗುವ ಸಾಮಗ್ರಿಗಳು
*ಈರುಳ್ಳಿ ರಸ-½ ಕಪ್
*ವಿನೇಗರ್ 2 ಚಮಚ

ಈರುಳ್ಳಿ ಹಾಗೂ ವಿನೇಗರ್‌ನಲ್ಲಿ ಅದ್ಭುತವಾಗಿರುವ ಉರಿಯೂತ ಶಮನಕಾರಿ ಗುಣವು ಹೊಟ್ಟೆಯಲ್ಲಿರುವ ಉರಿಯೂತವನ್ನು ನಿವಾರಣೆ ಮಾಡುತ್ತದೆ. ಇದರಿಂದಾಗಿ ಜಠರದುರಿಯು ನಿವಾರಣೆಯಾಗುವುದು. ಇದು ಜಠರದುರಿಗೆ ಒಳ್ಳೆಯ ಮದ್ದು ಮಾತ್ರವಲ್ಲದೆ ಹೊಟ್ಟೆಯಲ್ಲಿ ಆಮ್ಲವನ್ನು ತಟಸ್ಥವಾಗಿರಿಸಿ ಆ್ಯಸಿಡಿಟಿ ಮತ್ತು ಎದೆಯುರಿಯನ್ನು ತಪ್ಪಿಸುತ್ತದೆ.     ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು   

vinegar
 

ಮನೆಮದ್ದನ್ನು ತಯಾರಿಸುವ ಹಾಗೂ ಬಳಸುವ ವಿಧಾನ
*ಹೇಳಿದಷ್ಟು ಪ್ರಮಾಣದಲ್ಲಿ ಈರುಳ್ಳಿ ರಸ ಹಾಗೂ ವಿನೇಗರ್ ಅನ್ನು ಒಂದು ಕಪ್‌ಗೆಹಾಕಿಕೊಳ್ಳಿ.
*ಇನ್ನು ಇದನ್ನು ಸರಿಯಾಗಿ ಕಳಸಿಕೊಂಡು ಮಿಶ್ರಣ ಮಾಡಿಕೊಳ್ಳಿ.
*ಈಗ ಅಸಿಡಿಟಿಗೆ ಬೇಕಾಗುವ ಮನೆಮದ್ದು ಈಗ ಸಿದ್ಧವಾಗಿದೆ.
*ಪ್ರತೀ ದಿನ ಊಟದ ಬಳಿಕ ಎರಡು ಸಲ ಇದನ್ನು ಸೇವಿಸಿ, ಆದಷ್ಟು ಬೇಗ ಗುಣ ಮುಖರಾಗಿ

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

This Home Remedy Can Reduce acidity In A Week!

Do you feel like your acidity problem is just getting worse every day? If yes, then you could try an effective home remedy for acidity that we are going to tell you about! Imagine if you did not have to spend money on expensive hospitals or better yet, find a way to treat ailments right in the comfort of your homes! So, have a look at how to make and use this home remedy that can reduce acidity within a few days.
Please Wait while comments are loading...
Subscribe Newsletter