For Quick Alerts
ALLOW NOTIFICATIONS  
For Daily Alerts

ಸೀರಿಯಲ್ ಡಯೆಟ್‌ನ ಒಳಿತು ಮತ್ತು ಕೆಡುಕು

|

ಇಂದಿನ ಜನಾಂಗ ತೂಕ ಇಳಿಸುವ ಕಡೆಗೆ ಗಮನ ನೀಡುತ್ತಿರುವುದರಿಂದ ಬೇರೆ ಡಯೆಟ್‌ಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಸೀರಿಯಲ್ ಡಯೆಟ್ ಕೂಡ ಒಂದು. ಬೇರೆ ಕಂಪೆನಿಗಳು ತೂಕ ಇಳಿಸುವ ತಮ್ಮದೇ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಬಂದಿದ್ದು ಅದನ್ನು ಮಾತ್ರ ಸೇವಿಸುವಂತೆ ಜನರಿಗೆ ಸಲಹೆ ನೀಡುತ್ತಾರೆ.

ಇದರಲ್ಲಿ ಕಂಪೆನಿ ಹೇಳುವಂತೆ ಅಧಿಕ ತೂಕ ಕಳೆದುಕೊಳ್ಳುವ ಅಂಶಗಳಿದ್ದು ದೇಹವನ್ನು ಸುಂದರವಾಗಿ ಮಾರ್ಪಡಿಸುತ್ತದೆ. ಆದರೆ ಈ ಡಯೆಟ್ ದೇಹಕ್ಕೆ ಬೇಕಾದ ಅಗತ್ಯ ಶಕ್ತಿಯನ್ನು ಮತ್ತು ಆರೋಗ್ಯವಂತ ಕೊಬ್ಬನ್ನು ನೀಡುತ್ತದೆ. ಆದರೂ ಇದರ ಕೆಡುಕು ಒಳಿತನ್ನು ನೀವೂ ತಿಳಿದುಕೊಳ್ಳುವುದು ಅತ್ಯವಶ್ಯಕ.

ನಿಮ್ಮ ಮಾನಸಿಕ ಆರೋಗ್ಯವನ್ನು ಹೀಗೆ ಸುಧಾರಿಸಿ

ಕರುಳಿನ ಆರೋಗ್ಯ:

ಕರುಳಿನ ಆರೋಗ್ಯ:

ಸೀರಿಯಲ್ ಡಯೆಟ್ ಕೆಲವೊಮ್ಮೆ ಕರುಳಿನ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ನೀವಯ ಈ ಆಹಾರವನ್ನು ಬಿಟ್ಟು ಬೇರೆ ಯಾವುದೇ ಆಹಾರವನ್ನು ತೆಗೆದುಕೊಂಡರೂ ಅದರಲ್ಲಿರುವ ಪ್ರೊಟೀನ್ ವಿಟಮಿನ್ ನಿಮ್ಮ ದೇಹಕ್ಕೆ ತಲುಪುವುದಿಲ್ಲ.

ಮಿನರಲ್ಸ್ ಇಲ್ಲ:

ಮಿನರಲ್ಸ್ ಇಲ್ಲ:

ಸೀರಿಯಲ್ ಡಯೆಟ್ ಯೋಜನೆಯಲ್ಲಿ ಯಾವುದೇ ಹೆಚ್ಚಿನ ಮಿನರಲ್ಸ್ ಇರುವುದಿಲ್ಲ.

ಅಜೀರ್ಣ:

ಅಜೀರ್ಣ:

ನಿಮ್ಮ ಕರುಳಿನಲ್ಲಿ ಅಜೀರ್ಣ ಸಮಸ್ಯೆಗಳನ್ನು ಒಮ್ಮೊಮ್ಮೆ ಇದು ತಂದೊಡ್ಡಬಹುದು. ಕಡಿಮೆ ಮೂಳೆ ಶಕ್ತಿ ಇರುವವರಿಗೆ ಸೀರಿಯಲ್ ಡಯೆಟ್ ಯೋಜನೆ ಅಷ್ಟೊಂದು ಒಳ್ಳೆಯದಲ್ಲ.

ಕ್ಯಾಲೋರಿ ಇಲ್ಲ

ಕ್ಯಾಲೋರಿ ಇಲ್ಲ

ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಕ್ಯಾಲೋರಿಗಳನ್ನು ಇದು ನೀಡುವುದಿಲ್ಲ.

ಡಯೆಟರಿ ಫೈಬರ್:

ಡಯೆಟರಿ ಫೈಬರ್:

ನಿಮ್ಮ ಜೀರ್ಣಕ್ರಿಯೆಗೆ ಬೇಕಾದ ಅಗತ್ಯ ಡಯೆಟರಿ ಫೈಬರ್ ಅನ್ನು ಇದು ಒದಗಿಸುತ್ತದೆ.

ಬಿ ವಿಟಮಿನ್

ಬಿ ವಿಟಮಿನ್

ಇದರಲ್ಲಿ ಬಿ ವಿಟಮಿನ್ ಅಧಿಕವಾಗಿದ್ದು ನಿಮಗೆ ಈ ಕೊರತೆಯನ್ನು ನೀಗಿಸುತ್ತದೆ. ಸೀರಿಯಲ್ಸ್ ಬಿ ವಿಟಮಿನ್ ಅನ್ನು ಪಡೆದುಕೊಳ್ಳಲು ಒಂದು ಉತ್ತಮ ಮಾರ್ಗವಾಗಿದೆ.

ಹೃದಯ ರೋಗ ಕಡಿಮೆ:

ಹೃದಯ ರೋಗ ಕಡಿಮೆ:

ಇದು ಹೃದಯ ಕಾಯಿಲೆಗಳನ್ನು ಕಡಿಮೆಗೊಳಿಸಿ ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನೀಗಿಸುತ್ತದೆ.

ಮಧುಮೇಹ ಕಡಿಮೆ:

ಮಧುಮೇಹ ಕಡಿಮೆ:

ಸೀರಿಯಲ್ ಡಯೆಟ್ ಅನ್ನು ಪಾಲಿಸುವವರಿಗೆ ಮಧುಮೇಹದ ತೊಂದರೆ ಇರುವುದಿಲ್ಲ.

ತೂಕ ಇಳಿಕೆ:

ತೂಕ ಇಳಿಕೆ:

ತೂಕ ಇಳಿಕೆಯಾಕುವುದು ಸೀರಿಯಲ್ ಡಯೆಟ್‌ನ ಇನ್ನೊಂದು ಪ್ರಯೋಜನವಾಗಿದೆ. ದೇಹದಲ್ಲಿನ ಅನವಶ್ಯಕ ಕೊಬ್ಬನ್ನು ನಿವಾರಿಸುವ ಈ ಆಹಾರ ಉತ್ತಮ ಪೋಷಕಾಂಶವನ್ನು ಒದಗಿಸುತ್ತದೆ.

English summary

Pros & Cons Of A Cereal Diet

Today’s society is obsessed with dieting to maintain their figure. A healthy balanced diet is what we should follow rather than forgoing most food stuffs. Living on water and a few carrot sticks may not help you. But, always keep an eye on what you eat to avoid unnecessary weight gain.
Story first published: Saturday, May 10, 2014, 11:04 [IST]
X
Desktop Bottom Promotion