For Quick Alerts
ALLOW NOTIFICATIONS  
For Daily Alerts

ಊಟದ ನಂತರದ 7 ಅಪಾಯಕಾರಿ ಕ್ರಿಯೆಗಳು!

|

ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ). ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಹೀಗೆ ಕೆಲವೊಂದು ಆಶ್ಚರ್ಯಕರವಾದ ವಿಷಯಗಳು ನಮ್ಮನ್ನು ಇನ್ನಷ್ಟು ದಂಗುಬಡಿಸುತ್ತದೆ. ಹಲವಾರು ವಿಧದ ಕ್ಯಾನ್ಸರ್‌ಗಳು ಇಂದು ನಮ್ಮನ್ನು ಆಳುತ್ತಿದೆ. ಆ ಕ್ಯಾನ್ಸರ್‌ಗಳು ಯಾವುವೆಂದರೆ ಚರ್ಮ, ಮೂತ್ರಕೋಶ ಮತ್ತು ಶಿಶ್ನ ಕ್ಯಾನ್ಸರ್ ಇಂದು ದಿನದಿಂದ ಹೆಚ್ಚುತ್ತಿದೆ.

ವರದಿಗಳ ಪ್ರಕಾರ 8 ಪುರುಷರಲ್ಲಿ ಪ್ರತಿದೀನ ಒಬ್ಬನಿಗೆ ಈ ಜನನಾಂಗ ಕ್ಯಾನ್ಸರ್ ಕಂಡುಬರುತ್ತಿದ್ದು ಮುಂಚಿತವಾಗಿ ಈ ಕ್ಯಾನ್ಸರ್ ಅನ್ನು ಪತ್ತೆಹಚ್ಚಿದರೆ ಮಾತ್ರ ಅದನ್ನು ಗುಣಪಡಿಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಮರೆಯದಿರಿ!

ಧೂಮಪಾನ ಮಾಡಬೇಡಿ

ಧೂಮಪಾನ ಮಾಡಬೇಡಿ

ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ)

ತಕ್ಷಣವೇ ಹಣ್ಣುಗಳನ್ನು ತಿನ್ನಬೇಡಿ

ತಕ್ಷಣವೇ ಹಣ್ಣುಗಳನ್ನು ತಿನ್ನಬೇಡಿ

ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನಿ.

 ಚಹಾ ಸೇವಿಸಬೇಡಿ

ಚಹಾ ಸೇವಿಸಬೇಡಿ

ಚಹಾದ ಎಲೆಗಳು ಹೆಚ್ಚಿನ ಪ್ರಮಾಣದ ಆಸಿಡ್ ಅನ್ನು ಒಳಗೊಂಡಿರುತ್ತವೆ. ನಾವು ಸೇವಿಸುವ ಆಹಾರದಲ್ಲಿನ ಪ್ರೋಟೀನ್ ಅಂಶಗಳನ್ನು ಈ ವಸ್ತುಗಳು ದುಪ್ಪಟ್ಟುಗೊಳಿಸಿ ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.

ಸ್ನಾನ ಮಾಡಬೇಡಿ

ಸ್ನಾನ ಮಾಡಬೇಡಿ

ಊಟದ ನಂತರ ಸ್ನಾನ ಮಾಡುವುದು ಕೈಗಳು, ಕಾಲುಗಳು ಮತ್ತು ದೇಹಕ್ಕೆ ರಕ್ತದ ಹರಿಯುವಿಕೆಯನ್ನು ತೀವ್ರಗೊಳಿಸುತ್ತದೆ ಇದರಿಂದ ಹೊಟ್ಟೆಯ ಸುತ್ತಲಿನ ರಕ್ತವು ಕಡಿಮೆಯಾಗುತ್ತದೆ, ಇದು ನಮ್ಮ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ಬಲಹೀನಗೊಳಿಸುತ್ತದೆ.

ನಡೆದಾಡಬೇಡಿ

ನಡೆದಾಡಬೇಡಿ

ಊಟದ ನಂತರ 100 ಹೆಜ್ಜೆಗಳು ನಡೆದಾಡಿ ಇದರಿಂದ ನೀವು 99 ವರ್ಷದವರೆಗೆ ಬದುಕಿವಿರಿ ಎಂದು ಜನರು ಯಾವಾಗಲೂ ಹೇಳುತ್ತಾರೆ. ನಿಜವಾಗಿ ಇದು ಸತ್ಯವಲ್ಲ. ನಾವು ತೆಗೆದುಕೊಂಡಿರುವ ಆಹಾರದಲ್ಲಿನ ನ್ಯೂಟ್ರೀಷನ್ ಅನ್ನು ಹೀರಿಕೊಳ್ಳಲು ಸಾಧ್ಯವಾಗದಂತೆ ಜೀರ್ಣಕ್ರಿಯೆ ವ್ಯವಸ್ಥೆಯ ಮೇಲೆ ನಡೆದಾಡುವಿಕೆ ಪರಿಣಾಮ ಬೀರುತ್ತದೆ.

ತಕ್ಷಣ ನಿದ್ರಿಸಬೇಡಿ

ತಕ್ಷಣ ನಿದ್ರಿಸಬೇಡಿ

ನಾವು ತೆಗೆದುಕೊಂಡಿರುವ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ನಮ್ಮ ಕರುಳಿನಲ್ಲಿ ಗ್ಯಾಸ್ಟ್ರಿಕ್ ಮತ್ತು ಸೋಂಕಿಗೆ ಇದು ಕಾರಣವಾಗುತ್ತದೆ.

Read more about: health ಆರೋಗ್ಯ
English summary

7 Dangerous acts after a meal

Experiments from experts proves that smoking a cigarette after meal is comparable to smoking 10 cigarettes (chances of cancer is higher). Immediately eating fruits after meals will cause stomach to be bloated with air. Thre fore take fruits 1 -2 hours after meal or 1 hour before meal.
X
Desktop Bottom Promotion