For Quick Alerts
ALLOW NOTIFICATIONS  
For Daily Alerts

ನಿಮಗೆ ಮಾರಕವಾಗಲಿರುವ ಪ್ರತಿ ದಿನದ 10 ದುರಭ್ಯಾಸಗಳು

By Viswanath S
|

ಮಾನವನಿಗೆ ತನ್ನ ಜೀವನದಲ್ಲಿ ಪ್ರತಿದಿನದ ಅಭ್ಯಾಸಗಳು ಮುಖ್ಯವಾದುವು. ಈ ಅಭ್ಯಾಸಗಳಲ್ಲಿ ಬಹಳಷ್ಟು ಒಂದು ವಾಡಿಕೆಯಾಗಿಹೋಗಿವೆ. ಆದರೆ ಎಲ್ಲಾ ಅಭ್ಯಾಸಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಕೆಲವು ನೀವು ತಿಳಿದಿರುವುದಕ್ಕಿಂತಾ ಹೆಚ್ಚು ಹಾನಿಕರವಾದುವು. ಮತ್ತು ಅವುಗಳು ನಿಮ್ಮ ಜೀವಕ್ಕೆ ಹಾನಿಯುಂಟುಮಾಡಬಹುದೆಂದು ನಿಮಗೆ ಗುರುತಿಸುವುದಾಗುವುದಿಲ್ಲ.

ನಿಮ್ಮ ಪ್ರತಿದಿನದ ಅಭ್ಯಾಸಗಳಲ್ಲಿ ನಿಮಗೆ ಹಾನಿಯುಂಟುಮಾಡುವ ಕೆಲವೆ ಅಭ್ಯಾಸಗಳನ್ನು ಇಲ್ಲಿ ಕೊಟ್ಟಿದ್ದೇವೆ. ಅವುಗಳನ್ನು ಚೆನ್ನಾಗಿ ಓದಿ, ಸಾಧ್ಯವಾದರೆ ಆರೋಗ್ಯಕರ ಜೀವನವನ್ನು ಸಾಧಿಸಲು ಅವುಗಳನ್ನು ತಪ್ಪಿಸಿ. ದಿನನಿತ್ಯ ತುಳಸಿ ಎಲೆಯ ಸೇವನೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

ಕೂದಲನ್ನು ಒಣಗಿಸಿಕೊಳ್ಳುವುದು

ಕೂದಲನ್ನು ಒಣಗಿಸಿಕೊಳ್ಳುವುದು

ನನ್ನ ಕೂದಲನ್ನು ಒಣಗಿಸಲು ಬಿಸಿಗಾಳಿಯಿಂದ ಬೀಸಿಕೊಳ್ಳುವುದು ತಪ್ಪೇ ಇರಬಹುದು. ಬಿಸಿ ಗಾಳಿಯಿಂದ ನಿಮ್ಮ ಕೂದಲಲ್ಲಿರುವ ಹೈಡ್ರೋಜನ್ ಬಂಧಕವು ಸಡಿಲಗೊಂಡು ಕ್ಷೀಣಿಸುತ್ತದೆ ಮತ್ತುಹಾಗಾಗುವುದರಿಂದ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.

ಕಂಪೂಟರ್ ಬಳಕೆ

ಕಂಪೂಟರ್ ಬಳಕೆ

ಕಂಪೂಟರ್ ಹೆಚ್ಚು ಬಳಕೆಯಿಂದ ನಿಮ್ಮ ಆರೋಗ್ಯಕ್ಕೆ ಹಾನಿಯುಂಟಾಗಬಹುದು. ಕಂಪೂಟರ್ ಸ್ಕ್ರೀನಿನ ಹೊಳಪಿನಿಂದ ನಿಮ್ಮ ಕಣ್ಣಿಗೆ ಆಯಾಸವಾಗಬಲ್ಲುದು ಮತ್ತು ತಲೆನೋವು ಬರಬಹುದು. ಕೆಲವು ಕಂಪೂಟರ್‌ಗಳಲ್ಲಿ ನರಗಳಮೇಲೆ ಹಾನಿಯುಂಟುಮಾಡಬಹುದಾದ ಜೀವಾಣುಗಳು(ಟಾಕ್ಸಿನ್) ಇರಲೂ ಬಹುದು.

ಪೆನ್ಸಿಲ್ ಕಚ್ಚುವುದು

ಪೆನ್ಸಿಲ್ ಕಚ್ಚುವುದು

ಪೆನ್ಸಿಲ್ ಕಚ್ಚುವುದು ಸುರಕ್ಷಿತವಲ್ಲ. ಪೆನ್ಸಿಲ್ಲುಗಳು ಮತ್ತು ಪೆನ್ನುಗಳನ್ನು ಕಚ್ಚುವುದರಿಂದ ನಿಮ್ಮ ಹಲ್ಲುಗಳನ್ನು ಹಾಳುಮಾಡುವುದಲ್ಲದೆ ಅವುಗಳು ಬುಡದಿಂದ ಅಕ್ಕಪಕ್ಕಕ್ಕೆ ತಿರುಗೆ ಸೊಟ್ಟಕ್ಕೆ ನಿಲ್ಲುವ ಸಾಧ್ಯತೆಗಳಿರುತ್ತವೆ.

ಸನ್‌ಸ್ಕ್ರೀನ್ ಇಲ್ಲದೆ ಬಿಸಿಲಿನಲ್ಲಿ ಮೈಒಡ್ಡುವುದು

ಸನ್‌ಸ್ಕ್ರೀನ್ ಇಲ್ಲದೆ ಬಿಸಿಲಿನಲ್ಲಿ ಮೈಒಡ್ಡುವುದು

ಸನ್‌ಸ್ಕ್ರೀನ್ ಲೇಪಿಸಿಕೊಳ್ಳದೆ ಹೊರಕ್ಕೆ ಬಿಸಿಲಿನಲ್ಲಿ ಹೋದರೆ ನಿಮ್ಮ ಚರ್ಮಕ್ಕೆ ಹಾನಿಯುಂಟಾಗುತ್ತದೆ. ಅದನ್ನು ಲೇಪಿಸಿಕೊಂಡಾಗ ನಿಮ್ಮ ಚರ್ಮವನ್ನು ಹಾನಿಕಾರಕ ಊವೀ (ಅಲ್ಟ್ರಾ ವೈಯೊಲೆಟ್) ಕಿರಣಗಳಿಂದ ರಕ್ಷಿಸಿ ನಿಮ್ಮ ಚರ್ಮ ತಾರುಣ್ಯದ ಚರ್ಮದಂತೆ ಕಾಣುತ್ತದೆ.

ಪ್ರತಿದಿನವೂ ಬಿಸಿನೀರಿನಲ್ಲಿ ಸ್ನಾನ ಮಾಡುವುದು

ಪ್ರತಿದಿನವೂ ಬಿಸಿನೀರಿನಲ್ಲಿ ಸ್ನಾನ ಮಾಡುವುದು

ಪ್ರತಿದಿನವೂ ಬಿಸಿನೀರಿನಲ್ಲಿ ಚರ್ಮವನ್ನು ಉಜ್ಜಿ ಸ್ನಾನಮಾಡಿದಾಗ ನಿಮ್ಮ ಚರ್ಮದ ಮೇಲೆ ಸೇರಿಕೊಂಡಿರುವ ಕೊಬ್ಬನ್ನು ತೆಗೆದುಹಾಕಿ ನಿಮ್ಮ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯಮಾಡುತ್ತದೆ.

ಜಾಗಿಂಗ್ ಮಾಡುವುದು

ಜಾಗಿಂಗ್ ಮಾಡುವುದು

ಜಾಗಿಂಗ್ ಮಾಡುವುದರಿಂದ ಸಂಧಿವಾತ, ವಿಶೇಷವಾಗಿ ನಿಮ್ಮ ಮಂಡಿಗಳಿಗೆ ಆಗಬಹುದಾದ ಅಪಾಯಗಳನ್ನು ತಪ್ಪಿಸಬಹುದು.

ನಿಂಬೆಹಣ್ಣನ್ನು ತಿನ್ನುವುದು

ನಿಂಬೆಹಣ್ಣನ್ನು ತಿನ್ನುವುದು

ನಿಂಬೆಹಣ್ಣು ತಿನ್ನುವುದರಿಂದ ಹೆಚ್ಚು ತಪ್ಪಾಗದೇ ಇರುವುದಿಲ್ಲ. ಬದಲು ವಾಸ್ತವವಾಗಿ ನಿಂಬೆಹಣ್ಣಿನಲ್ಲಿರುವ ಆಮ್ಲತೆಯು ಅಗತ್ಯವಾಗಿರುವ ಹಲ್ಲುಗಳ ದಂತಕವಚವನ್ನು ಕೊರೆದುಹಾಕುತ್ತದೆ

ಪಾಪ್ ಕಾರ್ನ್ ಹಲ್ಲುಗಳಿಗೆ ಹಾನಿಯುಂಟುಮಾಡುತ್ತದೆ

ಪಾಪ್ ಕಾರ್ನ್ ಹಲ್ಲುಗಳಿಗೆ ಹಾನಿಯುಂಟುಮಾಡುತ್ತದೆ

ಪಾಪ್ ಕಾರ್ನ್ ತಿನ್ನುವಾಗ ಅದು ನಿಮ್ಮ ಹಲ್ಲುಗಳ ಮಧ್ಯೆ ಸಿಲುಕಿಹಾಕಿಕೊಂಡು ರೋಗದ ಸೋಂಕು ಬರುವ ಸಾಧ್ಯತೆಗಳಿವೆ. ಹಾಗೂ ಪಾಪ್ ಕಾರ್ನ್‌ಮಧ್ಯೆ ಸೇರಿಕೊಂಡಿರಬಹುದಾದ ಬೀಜವನ್ನು ಅಗಿದಾಗ ನಿಮ್ಮ ಹಲ್ಲು ಸೀಳುಬಿಡುವ ಸಾಧ್ಯತೆಗಳಿವೆ

ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದು

ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದು

ನೀವು ದಿನದಲ್ಲಿ ಆರುಗಂಟೆಗಳಿಗೂ ಹೆಚ್ಚಾಗಿ ಕುಳಿತು ಸತತವಾಗಿ ಕೆಲಸಮಾಡುತ್ತಿದ್ದರೆ ನಿಮ್ಮ ಹೃದಯರೋಗದ ಅಪಾಯವು 64% ಹೆಚ್ಚಾಗುವ ಸಾಧ್ಯತೆಗಳಿವೆ.

ಮಲಗುವಾಗ ಕಾಲುಚೀಲ ಧರಿಸುವುದು

ಮಲಗುವಾಗ ಕಾಲುಚೀಲ ಧರಿಸುವುದು

ಮಲುಗುವಾಗ ನಿಮ್ಮ ಪಾದಗಳಿಗೆ ಕಾಲುಚೀಲ ಧರಿಸಿಕೊಂಡರೆ ನಿಮ್ಮ ದೇಹದ ಜೀವಕೋಶಗಳಿಂದ ಉಧ್ಭವಿಸುವ ಅನಿಲಗಳು ನಿಮ್ಮ ಚರ್ಮದಮೇಲೆ ಮತ್ತು ನಿಮ್ಮ ಮೆದುಳಿನ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು.

English summary

10 Every Day Habits That Kills You

There are some habits that harm you beyond you can think. And you never recognise them as killing agents. Here are some every day habits that kills you. Read these and avoid these if possible for a healthy life.
Story first published: Saturday, October 18, 2014, 18:13 [IST]
X
Desktop Bottom Promotion