For Quick Alerts
ALLOW NOTIFICATIONS  
For Daily Alerts

ಸಂಧಿವಾತ ಸಮಸ್ಯೆಯ ಲಕ್ಷಣ ಮತ್ತು ಕಾರಣ

|
Knee
ಸಂಧಿವಾತ ಅಥವಾ ಕೀಲು ನೋವು ಅಧಿಕವಾಗಿ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತದೆ. ಈ ಕಾಯಿಲೆ ಬಂದಾಗ ಮೊಣಕಾಲುಗಳು ಉರಿಯುತ್ತದೆ ಮತ್ತು ನೋವು ಉಂಟಾಗುತ್ತದೆ

ಸಂಧಿವಾತದ ಲಕ್ಷಣಗಳು ರೀತಿ ಇರುತ್ತದೆ.

1. ಮೊಣಕಾಲು, ಮೊಣಕೈ, ಮಣಿಕಟ್ಟುಗಳಲ್ಲಿ ನೋವು ಕಂಡು ಬರುತ್ತದೆ.
2. ಈ ರೀತಿಯ ನೋವಿನ ಜೊತೆ ಉರಿಯು ಸಹ ಉಂಟಾಗುತ್ತದೆ.
3. ಮಣಿಕಟ್ಟುಗಳು ಕೆಂಪಾಗುತ್ತವೆ ಅಥವಾ ಊದಿಕೊಳ್ಳುತ್ತದೆ.
4. ಏಳಲು ಮತ್ತು ಕೂರಲು ಕಷ್ಟವಾಗುವುದು.
5. ನಿಲ್ಲವಾಗ ಮತ್ತು ನಡೆಯುವಾಗ ಸಹ ನೋವು ಕಂಡು ಬರುತ್ತದೆ.
6. ಕೈ ಕಾಲುಗಳಿಗೆ ಜುಮ್ಮು ಹಿಡಿಯುವುದು.
7. ಜ್ವರ ಮತ್ತು ತೂಕ ಕಡಿಮೆಯಾಗುವಿಕೆ
9. ತಲೆ ಸುತ್ತುವುದು
10. ನಿಶ್ಯಕ್ತಿ
11. ಸುಸ್ತು
12. ದೇಹದಲ್ಲಿ ಸಡಿಲತೆ ಕಡಿಮೆಯಾಗುವುದು ಮತ್ತು ಮಲವಿಸರ್ಜನೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.

ಸಂಧಿವಾತಕ್ಕೆ ಕಾರಣಗಳು:

1. ಅನುವಂಶೀಯವಾಗಿ ಸಹ ಸಂಧಿವಾತ ಬರುತ್ತದೆ.

2. ಅಪಘಾತದಿಂದ ಸಹ ಕೈ ಕಾಲುಗಳಿಗೆ ಪೆಟ್ಟಾಗಿ ಸಂಧಿವಾತ ಉಂಟಾಗುತ್ತದೆ.

3. ಬ್ಯಾಕ್ಟೀರಿಯಾಗಳಿಂದ ಸೋಂಕುವಿನಿಂದ ಸಹ ಮಣಿಕಟ್ಟುಗಳಲ್ಲಿ ನೋವು ಕಂಡು ಬರುತ್ತದೆ.

ಪರಿಹಾರ:

1. ಡಾಕ್ಟರ್ ಸಲಹೆಗಳನ್ನು ಪಾಲಿಸುವುದು

2.
ಮೊಣಕಾಲು ಮತ್ತು ಮೊಣ ಕೈಗಳಿಗೆ ಶಕ್ತಿ ಕೊಡುವ ವ್ಯಾಯಾಮ ಮಾಡುವುದರಿಂದ ಈ ಸಂಧಿವಾತ ಕಡಿಮೆ ಆಗುವುದು.

English summary

Symptoms And Solution For Arthritis | Arthritis Cause So Many Problem | ಸಂಧಿವಾತಕ್ಕೆ ಕಾರಣ ಮತ್ತು ಪರಿಹಾರ | ಸಂಧಿವಾತದಿಂದ ಉಂಟಾಗುವ ಸಮಸ್ಯೆಗಳು

Arthritis is the inflammation of joints which is followed with joint pain. The disease is felt when there is inflammation in the joints and later it leads to joint pain. Lets check out the common symptoms of arthritis or osteoarthritis.
Story first published: Wednesday, October 12, 2011, 18:23 [IST]
X
Desktop Bottom Promotion