For Quick Alerts
ALLOW NOTIFICATIONS  
For Daily Alerts

ಮದ್ಯಪಾನದಿಂದ ಆರೋಗ್ಯ ಭಾಗ್ಯ, ಹೇಗೆ?

By Super
|

ಮದ್ಯವನ್ನು ಆರೋಗ್ಯ ಹಾಳು ಮಾಡುವ ಮಹಾ ಮಾರಿ ಎಂದೇ ನಾವೆಲ್ಲಾ ಗುರುತಿಸಿರುವುದು ಅಲ್ಲವೇ? ಆದರೆ ಇದನ್ನು ಬಳಸುವ ರೀತಿ ಗೊತ್ತಿದ್ದರೆ ಕಾಯಿಲೆಗಳನ್ನು ಒಂದು ಮೈಲಿ ದೂರವಿಡಬಹುದು!

ಹೌದು, ಮಿತವಾದ ಮದ್ಯಪಾನದಿಂದ ಆರೋಗ್ಯಕ್ಕೆ ಅನುಕೂಲಕರವಾದ ಕೆಲವು ಆಶ್ಚರ್ಯಕರ ಲಾಭಗಳೂ ಇವೆ ಎನ್ನುವುದು. ಬನ್ನಿ, ಅವು ಯಾವುವೆಂದು ತಿಳಿಯೋಣ.

1. ಬಿಯರ್

1. ಬಿಯರ್

1. ಬಿಯರ್ ಹೆಚ್ಚಿನ ಸಿಲಿಕಾನ್ ಅಂಶ ಹೊಂದಿದ್ದು ಅದು ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅಧ್ಯಯನಗಳಿಂದ ತಿಳಿದು ಬಂದ ಹಾಗೆ ಬಿಯರನ್ನು ದಿನವೂ ಸೇವಿಸುವುದರಿಂದ ಅದು ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ.

2. ಬಿಯರ್

2. ಬಿಯರ್

2. ಬಿಯರ್ ಹೃದಯಸಂಬಂಧಿ ಕಾಯಿಲೆಗಳನ್ನು ಶೇಕಡಾ 31% ರಷ್ಟು ತಡೆಯುತ್ತದೆ.

3. ಬಿಯರ್

3. ಬಿಯರ್

ಒಬ್ಬ ಬಿಯರ್ ಸೇವಿಸುವ ಮನುಷ್ಯ ಸೇವಿಸದ ಮನುಷ್ಯನಿಗಿಂತ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವ ಅಪಾಯವನ್ನು ಶೇಕಡಾ 40% ರಷ್ಟು ತಡೆಗಟ್ಟಬಲ್ಲ. ಬಿಯರ್ ನಲ್ಲಿರುವ ಅತಿಯಾದ ನೀರಿನ ಅಂಶ ಕಿಡ್ನಿಯನ್ನು

ನಿರ್ಜಲೀಕರಣದ ಅಪಾಯದಿಂದ ಕಾಪಾಡಿ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ ಎಂದು ನಂಬಲಾಗಿದೆ.

4. ಬಿಯರ್

4. ಬಿಯರ್

ಬಿಯರ್ ಇನ್ಸುಲಿನ್ ಪ್ರಮಾಣ ಹೆಚ್ಚಿಸುವುದಲ್ಲದೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದರಿಂದ ಇದನ್ನು ಮಿತವಾಗಿ ಆದರೆ ನಿಯಮಿತವಾಗಿ ಸೇವಿಸುವುದರಿಂದ ಇದು ಮಧುಮೇಹ ಬರುವ ಅಪಾಯವನ್ನು ಶೇಕಡಾ25% ರಷ್ಟು ತಡೆಗಟ್ಟುತ್ತದೆ.

5. ಬಿಯರ್

5. ಬಿಯರ್

ದಿನವೂ ಸೇವಿಸಿದರೆ LDL ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದಲ್ಲದೇ, ಅಪಧಮನಿಗಳನ್ನೂ ಶುದ್ದವಾಗಿಡುವುದಕ್ಕೆ ಸಹಕರಿಸುತ್ತದೆ.

1. ವೋಡ್ಕಾ

1. ವೋಡ್ಕಾ

ಇದು ನಿದ್ರಾ ಪ್ರೇರಕವಾಗಿ ಕಾರ್ಯನಿರ್ವಹಿಸುತ್ತದೆ ಹಾಗು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ

2. ವೋಡ್ಕಾ

2. ವೋಡ್ಕಾ

ಇದು ಬಹಳ ಪರಿಣಾಮಕಾರಿ ಸೋಂಕುನಿವಾರಕವೆಂದು ಗಾಯವನ್ನು ಸ್ವಚ್ಛಗೊಳಿಸಲು ಮನೆಗಳಲ್ಲೂ ಬಳಸುತ್ತಾರೆ. ಇದರಲ್ಲಿರುವ ನಂಜು ನಿರೋಧಕ ಗುಣ ಚರ್ಮದಲ್ಲಿರುವ ವಿಷ ವಸ್ತುಗಳನ್ನು ನಿವಾರಿಸುವುದಲ್ಲದೆ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.

3. ವೋಡ್ಕಾ

3. ವೋಡ್ಕಾ

ವೋಡ್ಕಾದಲ್ಲಿರುವ ಮದ್ಯಸಾರ ದೇಹದ ಉಷ್ಣವನ್ನು ತಗ್ಗಿಸುವದರಲ್ಲಿ ಬಹಳ ಸಹಕಾರಿಯಾಗಿದೆ

4. ವೋಡ್ಕಾ

4. ವೋಡ್ಕಾ

ಇದು ಅಪಾಯಕಾರಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

5. ವೋಡ್ಕಾ

5. ವೋಡ್ಕಾ

ನಿಯಮಿತ ಆದರೆ ಮಿತವಾಗಿ ಸೇವಿಸುವುದರಿಂದ ಇದು ಮೆದುಳನ್ನು ಪ್ರಶಾಂತ ಸ್ಥಿತಿಯಲ್ಲಿಡುತ್ತದೆ.

6. ವೋಡ್ಕಾ

6. ವೋಡ್ಕಾ

ಇದು ಉರಿಯೂತವನ್ನು ಕಡಿಮೆ ಗೊಳಿಸುವುದಕ್ಕೆ ಹೆಸರುವಾಸಿಯಾಗಿದೆ.

7. ವೋಡ್ಕಾ

7. ವೋಡ್ಕಾ

ಮಾನಸಿಕ ಒತ್ತಡವನ್ನು ತಗ್ಗಿಸಿ ಹೃದಯ ಸಂಬಂಧಿ ಖಾಯಿಲೆಗಳು ಹತ್ತಿರ ಸುಳಿಯದಂತೆ ತಡೆಯುತ್ತದೆ.

8. ವೋಡ್ಕಾ

8. ವೋಡ್ಕಾ

ಸಂದಿವಾತ ಹಾಗು ಇತರೆ ಮೂಳೆ ರೋಗಗಳನ್ನು ಗುಣಪಡಿಸಬಲ್ಲದು ಎಂದು ನಿರೂಪಿತವಾಗಿದೆ.

1. ವೈನ್

1. ವೈನ್

ಇತ್ತೀಚಿನ ಸಂಶೋಧನೆಯ ಪ್ರಕಾರ ಕೆಂಪು ವೈನ್ ನಿದ್ರಾಹೀನತೆಯನ್ನು ತಡೆಗಟ್ಟುಲು ಸಹಕರಿಸುತ್ತದೆ ಎಂದು ದೃಢಪಟ್ಟಿದೆ. ಇದು ಮೆಲಟೋನಿನ್ ಉತ್ಪಾದಿಸಲು ಸಹಕಾರಿಯಾಗಿರುತ್ತದೆ. ಇದು ಉತ್ಕರ್ಷಣ ನಿರೋಧಕ (antioxidant) ವಾಗಿದ್ದು, ನಿದ್ರಾ ಸಂಬಂಧಿ ತೊಂದರೆಗಳನ್ನು ನಿವಾರಿಸುವುದಲ್ಲದೆ, ಕ್ಯಾನ್ಸರ್ ಹಾಗು ವಯಸ್ಸಾಗುವುದನ್ನು ತಡೆಗಟ್ಟಲು ಸಹಕರಿಸುತ್ತದೆ.

2. ವೈನ್

2. ವೈನ್

ಕೆಂಪು ವೈನ್ ನಲ್ಲಿರುವ ರೆಸ್ವೆರಟ್ರೋಲ್ ಎಂಬ ಅಂಶ ಖಾಯಿಲೆಗಳನ್ನು ಎದುರಿಸುವ ರೋಗ ಪ್ರತಿರೋಧಕ ಗುಣವನ್ನು ಹೆಚ್ಚಿಸಿ ಆಯಸ್ಸನ್ನು ವೃದ್ದಿಸುತ್ತದೆ. ಇದಲ್ಲದೆ ಇದು ಬುದ್ದಿ ಮಾಂದ್ಯತೆ, ಅಲ್ಜಮೆರ್ ಮುಂತಾದ ರೋಗಗಳನ್ನು ತಡೆಯುವದಕ್ಕೆ ಸಹಕರಿಸುತ್ತದೆ. ಇದು ಉರಿಯೂತ ವನ್ನು ಕಡಿಮೆಗೊಳಿಸುವುದಲ್ಲದೆ LDL ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಒಟ್ಟಾರೆ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ.

3. ವೈನ್

3. ವೈನ್

ಕೇವಲ ಒಂದು ಗ್ಲಾಸ್ ವೈನ್ ಸಾಕಷ್ಟು ರೆಸ್ವೆರಟ್ರೋಲ್ ಹಾಗು ಉತ್ಕರ್ಷಣ ನಿರೋಧಕ (antioxidant) ಗಳನ್ನೂ ಹೊಂದಿದ್ದು ಇವು ಹೃದಯ ಸಂಭಂದಿ ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿವೆ.

4. ವೈನ್

4. ವೈನ್

ಕೆಂಪು ವೈನ್ ಶೇಕಡಾ 13% ರಷ್ಟು ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ, ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಶೇಕಡಾ 50% ರಷ್ಟು ತಡೆಗಟ್ಟುತ್ತದೆ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅನ್ನು ಶೇಕಡಾ 12% ರಷ್ಟು ತಡೆಗಟ್ಟುತ್ತದೆ ಎಂದು ತಿಳಿದು ಬಂದಿದೆ.

5. ವೈನ್

5. ವೈನ್

ದಿನವೂ ನಿಯಮಿತವಾಗಿ ಇದನ್ನು ಸೇವಿಸುವದರಿಂದ ಶೀತವನ್ನು ಶೇಕಡಾ 44% ನಷ್ಟು ತಡೆಯಬಹುದು.

6. ವೈನ್

6. ವೈನ್

ಇದು ಬುದ್ದಿ ಮಾಂದ್ಯತೆ, ಅಲ್ಜೈಮೆರ್ಸ್ ಮುಂತಾದ ರೋಗಗಳನ್ನು ತಡೆಯುವದಕ್ಕೆ ಸಹಕರಿಸುತ್ತದೆ. ಇದು ಉರಿಯೂತ ವನ್ನು ಕಡಿಮೆಗೊಳಿಸುವುದಲ್ಲದೆ LDL ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಒಟ್ಟಾರೆ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ.

English summary

How Drinking Alcohol Can Be Healthy | Tips For Health | ಮದ್ಯಪಾನದಿಂದ ಅರೋಗ್ಯ ಭಾಗ್ಯ ಹೇಗೆ? | ಅರೋಗ್ಯಕ್ಕಾಗಿ ಕೆಲ ಸಲಹೆಗಳು

Alcohol has often been addressed as the ‘Wet Devil’ and deemed dangerous for health. But little do people know that alcohol consumption can have some surprising health benefits as well. The following article will illustrate the benefits of drinking.
X
Desktop Bottom Promotion