Share This Story

ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್

ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್

ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್

ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್ ನಿಮಗೆ ನಿಮ್ಮ ಹೃದಯದ ಸ್ವಾಸ್ಥ್ಯ ತಿಳಿಯಲು ಸಹಾಯ ಮಾಡುತ್ತದೆ.ಹೃದಯಾಘಾತ ಬರುವ ಮುಂದೆ ಕೆಲವು ಲಕ್ಷಣಗಳಿವೆ. ಅವುಗಳನ್ನು ಗುರುತಿಸಿದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು. ಇಲ್ಲಿರುವ ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್ ಮುಖಾಂತರ ಮುಂದಿನ 10 ವರ್ಷದೊಳಗೆ ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆ ಇದೆಯೇ? ಇಲ್ಲವೇ? ಎಂದು ತಿಳಿದುಕೊಳ್ಳಬಹುದು.

years
  
  
mm Hg

ಇತರ ಕ್ಯಾಲ್ಕುಲೇಟರ್

ನಿಮ್ಮ ದೇಹದ ತೂಕ ಎಷ್ಟಿರಬೇಕೆಂದು ತಿಳಿಸುವ ಕ್ಯಾಲ್ಕುಲೇಟರ್

ನಿಮ್ಮ ದೇಹದ ತೂಕ ಎಷ್ಟಿರಬೇಕೆಂದು ತಿಳಿಸುವ ಕ್ಯಾಲ್ಕುಲೇಟರ್

ಈ ಕ್ಯಾಲ್ಕುಲೇಟರ್ ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ತಕ್ಕ ತೂಕ ಎಷ್ಟಿರಬೇಕೆಂದು ತಿಳಿಸುತ್ತದೆ. ಇದರಿಂದಾಗಿ ಸಮತೂಕದ ಮೈಕಟ್ಟನ್ನು ಪಡೆಯಲು ತೂಕ ಹೆಚ್ಚಿಸಬೇಕೆ ಅಥವಾ ಕಡಿಮೆ ಮಾಡಬೇಕೆ?ಎಂದು ತಿಳಿಯಬಹುದು ಕಡಿಮೆ ಮಾಡುವುದಾದರೆ ಎಷ್ಟು ತೂಕನ್ನು ಕಡಿಮೆಮಾಡಬೇಕು ಅನ್ನುವ ಮಾಹಿತಿ ದೊರೆಯುತ್ತದೆ.

ಹಾರ್ಟ್ ಬೀಟ್ ಕ್ಯಾಲ್ಕುಲೇಟರ್

ಹಾರ್ಟ್ ಬೀಟ್ ಕ್ಯಾಲ್ಕುಲೇಟರ್

ಒಂದು ದಿನಕ್ಕೆ ನಮ್ಮ ಹೃದಯವು 100,00 ಭಾರಿ ಬಡೆದುಕೊಳ್ಳುತ್ತದೆ. ಈ ಹಾರ್ಟ್ ಬೀಟ್ ಕ್ಯಾಲ್ಕುಲೇಟರ್ ಬಳಸಿ ಜೀವು ಹುಟ್ಟಿದ ಕ್ಷಣದಿಂದ ಇಲ್ಲಿಯವರೆಗೆ ನಿಮ್ಮ ಹೃದಯ ಎಷ್ಟು ಭಾರಿ ಬಡಿದುಕೊಂಡಿದೆ ಎಂದು ಕಂಡು ಹಿಡಯಬಹುದು.

Subscribe Newsletter
Subscribe Newsletter