For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಮರೆಯದಿರಿ!

By Manohar.
|

ಪ್ರತಿ ದಿನ ಬೆಳಗ್ಗೆ ಎದ್ದ ಒಡನೆಯೇ ನೀರು ಕುಡಿಯುವುದು ಜಪಾನ್‌ನಲ್ಲಿ ಜನಪ್ರಿಯವಾಗಿದೆ. ಹೆಚ್ಚಾಗಿ, ವೈಜ್ಞಾನಿಕ ಪರೀಕ್ಷೆಗಳು ಇದೇ ಮೌಲ್ಯವನ್ನು ಸಾಧಿಸಿವೆ. ನಮ್ಮ ಓದುಗರಿಗಾಗಿ ನೀರಿನ ಬಳಕೆಯ ವಿವರಣೆಯನ್ನು ನಾವು ಪ್ರಕಟಿಸುತ್ತಿದ್ದೇವೆ. ಇಳಿವಯಸ್ಸಿನ ಹಾಗೂ ಗಂಭೀರ ರೋಗಗಳಿಗಾಗಿ ಅಂತೆಯೇ ಆಧುನಿಕ ಕಾಯಿಲೆ ಹಾಗೂ ಈ ಕೆಳಗಿನ ರೋಗಗಳನ್ನು ಗುಣಪಡಿಸಲು ನೀರಿನ ಚಿಕಿತ್ಸೆಗೆ ಸಾಧ್ಯವಿದೆ ಎಂಬುದನ್ನು ಜಪಾನ್‌ನ ವೈದ್ಯಕೀಯ ಸಮಾಜವು 100% ನಿಖರಪಡಿಸಿದೆ.

ತಲೆನೋವು, ದೇಹನೋವು, ಹೃದಯ ವ್ಯವಸ್ಥೆ, ಸಂಧಿವಾತ, ವೇಗವಾದ ಹೃದಯ ಬಡಿತ, ಅಪಸ್ಮಾರ, ಹೆಚ್ಚುವರಿ ಬೊಜ್ಜು, ಬ್ರಾಂಕೈಟಿಸ್ ಆಸ್ತಮಾ, ಟಿಬಿ, ಮೆನಿಂಜೈಟಿಸ್, ಮೂತ್ರಪಿಂಡ ಮತ್ತು ಮೂತ್ರ ರೋಗಗಳು, ವಾಂತಿ, ಜಠರದಲ್ಲಿ ಉರಿತ, ಅತಿಸಾರ, ಮೂಲವ್ಯಾಧಿ, ಮಧುಮೇಹ, ಮಲಬದ್ಧತೆ, ಎಲ್ಲಾ ಕಣ್ಣಿನ ಕಾಯಿಲೆಗಳಿಗೆ, ಗರ್ಭ, ಕ್ಯಾನ್ಸರ್ ಮತ್ತು ಮುಟ್ಟಿನ ಅಸ್ವಸ್ಥತೆಗಳು, ಕಿವಿ ಮೂಗು ಮತ್ತು ಗಂಟಲು ರೋಗಗಳು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ?

Drink water on Empty stomach

ಚಿಕಿತ್ಸೆಯ ವಿಧಾನ
1. ನೀವು ಬೆಳಗ್ಗೆ ಎದ್ದ ಒಡನೆಯೇ ಅಂದರೆ ಹಲ್ಲು ಉಜ್ಜುವುದಕ್ಕೆ ಮೊದಲು, 4x160 ಎಮ್‌ಎಲ್ ಲೋಟ ನೀರು ಕುಡಿಯಿರಿ

2. ಹಲ್ಲು ಉಜ್ಜಿ ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸಿ ಆದರೆ 45 ನಿಮಿಷಗಳಿಗಾಗಿ ಏನನ್ನೂ ತಿನ್ನಬೇಡಿ ಕುಡಿಯಬೇಡಿ

3.45 ನಿಮಿಷಗಳ ನಂತರ ಎಂದಿನಂತೆ ನಿಮಗೆ ಕುಡಿಯಬಹುದು ಮತ್ತು ತಿನ್ನಬಹುದು.

4.ಉಪಹಾರ, ಊಟ, ರಾತಿಯೂಟದ 15 ನಿಮಿಷಗಳ ನಂತರ 2 ಗಂಟೆಗಳಿಗಾಗಿ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ

5.ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಪ್ರಾರಂಭದಲ್ಲಿ 4 ಲೋಟಗಳಷ್ಟು ನೀರನ್ನು ಕುಡಿಯುವುದು ಕಷ್ಟವಾಗಬಹುದು. ಅದಕ್ಕಾಗಿ ಪ್ರಾರಂಭದಲ್ಲಿ ಪ್ರತೀ ದಿನ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರು ಕುಡಿದು ಅದನ್ನು 4 ಲೋಟಗಳಿಗೆ ಏರಿಸಿಕೊಳ್ಳಿ.

6.ಈ ಮೇಲೆ ತಿಳಿಸಿದ ಪರಿಹಾರಗಳು ರೋಗಗಳನ್ನು ಗುಣಪಡಿಸಿ ಆರೋಗ್ಯವಂತರನ್ನಾಗಿಸುತ್ತದೆ ಮತ್ತು ಇತರರು ಆರೋಗ್ಯವಂತ ಜೀವನವನ್ನು ಆಸ್ವಾದಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತ ಬರದಂತೆ ತಡೆಯಬೇಕೆ?

1.ಹೆಚ್ಚು ರಕ್ತದೊತ್ತಡ (30 ದಿನಗಳು)

2.ಗ್ಯಾಸ್ಟ್ರಿಕ್ (10 ದಿನಗಳು)

3.ಮಧುಮೇಹ (30 ದಿನಗಳು)

4.ಮಲಬದ್ಧತೆ (10 ದಿನಗಳು)

5.ಕ್ಯಾನ್ಸರ್ (180 ದಿನಗಳು)

6.ಟಿಬಿ (90 ದಿನಗಳು)

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತದ ಮುನ್ನ ಕಂಡುಬರುವ 4 ಲಕ್ಷಣಗಳು

ಸಂಧಿವಾತದ ರೋಗಿಗಳಿಗೆ ಈ ಮೇಲೆ ತಿಳಿಸಿದ ವಿಧಾನವು ಮೊದಲ ವಾರದಲ್ಲಿ 3 ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ, ಮತ್ತು 2 ನೆಯ ವಾರದ ನಂತರ - ಪ್ರತೀದಿನ ಈ ವಿಧಾನವನ್ನು ಅನುಸರಿಸಿ.

ಈ ಚಿಕಿತ್ಸಾ ವಿಧಾನವು ಯಾವುದೇ ತೊಂದೆಗಳನ್ನುಂಟು ಮಾಡುವುದಿಲ್ಲ, ಆದರೂ ಆಗಾಗ್ಗೆ ಮೂತ್ರವಿಸರ್ಜನೆಯನ್ನು ನೀವು ಮಾಡಬೇಕಾಗುತ್ತದೆ. ಈ ವಿಧಾನವನ್ನು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿದರೆ ತುಂಬಾ ಒಳ್ಳೆಯದು. ನೀರನ್ನು ಕುಡಿದು ಆರೋಗ್ಯ ಹಾಗೂ ಚಟುವಟಿಕೆಯಿಂದಿರಿ.

ಇದು ಅರಿವನ್ನುಂಟು ಮಾಡುತ್ತದೆ

ಚೀನೀಯರು ಮತ್ತು ಜಪಾನೀಯರು ತಮ್ಮ ಊಟದ ಜೊತೆಗೆ ಬಿಸಿ ಚಹಾವನ್ನು ತೆಗೆದುಕೊಳ್ಳುತ್ತಾರೆ ಶೀತಲ ನೀರನ್ನಲ್ಲ. ಆಹಾರ ತೆಗೆದುಕೊಳ್ಳುವಾಗ ಅವರ ಕುಡಿಯುವ ಪದ್ಧತಿಯನ್ನು ನಾವು ಅನ್ವಯಿಸಿಕೊಳ್ಳುವ ಸಮಯ ಇದಾಗಿದೆ. ಕಳೆದುಕೊಳ್ಳುವುದಕ್ಕೆ ಏನಿಲ್ಲ ಎಲ್ಲವನ್ನೂ ಪಡೆಯುವುದಕ್ಕೇ...

ಶೀತಲ ನೀರನ್ನು ಕುಡಿಯಲು ಇಚ್ಛಿಸುವವರಿಗೆ, ಈ ಲೇಖನ ಅನ್ವಯವಾಗುತ್ತದೆ.
ಊಟದ ನಂತರ ಶೀತಲ ನೀರನ್ನು ಕುಡಿಯುವುದು ನಮಗೆ ಖುಷಿಯೆನಿಸುತ್ತದೆ. ನೀವು ತೆಗೆದುಕೊಂಡಿರುವಂತಹ ಎಣ್ಣೆ ಅಂಶವನ್ನು ಶೀತಲ ನೀರು ಹೀರಿಕೊಳ್ಳುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತದೆ. ಒಮ್ಮೆ ಈ ರಾಡಿ ಆಸಿಡ್‌ನೊಂದಿಗೆ ಪ್ರತಿಕ್ರಿಯಿಸಿದಾಗ, ಅದು ಒಮ್ಮೆ ಮುರಿಯುತ್ತದೆ ಮತ್ತು ಘನ ಆಹಾರಕ್ಕಿಂತ ವೇಗವಾಗಿ ಕರುಳು ಅದನ್ನು ಹೀರಿಕೊಳ್ಳುತ್ತವೆ. ಇದು ಕರುಳಿನ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ.

ಆದಷ್ಟು ಬೇಗನೇ, ಇದು ಕೊಬ್ಬಾಗಿ ಮಾರ್ಪಡುತ್ತದೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಊಟದ ನಂತರ ಬಿಸಿಯಾದ ಸೂಪ್ ಅಥವಾ ಹಿತವಾದ ನೀರನ್ನು ಕುಡಿಯುವುದು ತುಂಬಾ ಉತ್ತಮ.

ಹೃದಯಾಘಾತಗಳನ್ನು ಕುರಿತು ಮುಖ್ಯವಾದ ಅಂಶಗಳು:

.ಪ್ರತೀ ಹೃದಯಾಘಾತದ ಲಕ್ಷಣಗಳೆಂದರೆ ಎಡ ತೋಳು ನೋಯಲು ಪ್ರಾರಂಭವಾಗುತ್ತದೆ ಎಂಬುದು ಮಹಿಳೆಯರಿಗೆ ತಿಳಿದಿರಬೇಕು

.ದವಡೆಯ ಸಾಲಿನಲ್ಲಿ ಉಂಟಾಗುವ ನೋವಿನ ಬಗ್ಗೆ ಅರಿವಿರಲಿ.

.ಹೃದಯಾಘಾತದ ಸಂದರ್ಭದಲ್ಲಿ ಮೊದಲ ಎದೆ ನೋವು ನಿಮ್ಮ ಅರಿವಿಗೆ ಬರುವುದಿಲ್ಲ.

.ವಾಕರಿಕೆ ಮತ್ತು ತೀವ್ರ ಬೆವರು ಸಹ ಸಾಮಾನ್ಯ ಲಕ್ಷಣಗಳಾಗಿದೆ.

.ನಿದ್ದೆಯ ಸಮಯದಲ್ಲಿ ಶೇಕಡಾ 60 ಜನರಿಗೆ ಹೃದಯಾಘಾತವುಂಟಾಗುತ್ತದೆ ಆ ಸಮಯದಲ್ಲಿ ಅವರು ಏಳಬಾರದು.

.ದವಡೆಯಲ್ಲಿ ಉಂಟಾಗುವ ನೋವು ನಿಮ್ಮನ್ನು ನಿದ್ರೆಯಿಂದ ಏಳಿಸಬಹುದು. ಜಾಗರೂಕರಾಗಿರಿ ಮತ್ತು ಎಚ್ಚರಿಕೆಯಿಂದಿರಿ. ನಮಗೆ ಹೆಚ್ಚು ತಿಳಿದಷ್ಟು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್‌ ವಿಧಗಳು

ಈ ಮೇಲ್ ಸ್ವೀಕರಿಸುವ ಪ್ರತಿಯೊಬ್ಬರೂ ತಮಗೆ ಗೊತ್ತಿರುವವರಿಗೆ ಇದನ್ನು ಕಳುಹಿಸಬೇಕು, ನಾವು ಒಂದು ಜೀವವನ್ನು ಉಳಿಸುತ್ತೇವೆ ಎಂಬ ಖಾತ್ರಿ ನಿಮ್ಮಲ್ಲಿರಬೇಕು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ದಯವಿಟ್ಟು ನಿಜವಾದ ಗೆಳೆಯನಾಗಿರಿ ಮತ್ತು ಈ ಲೇಖನವನ್ನು ನೀವು ಕಾಳಜಿ ವಹಿಸುವ ನಿಮ್ಮೆಲ್ಲಾ ಸ್ನೇಹಿತರಿಗೆ ಕಳುಹಿಸಿ.

Read more about: health ಆರೋಗ್ಯ
English summary

Drink water on Empty stomach

It is popular in Japan today to drink water immediately after waking up every morning. Furthermore, scientific tests have proven its value. We publish below a description of use of water for our readers.
X
Desktop Bottom Promotion