Share This Story

ನೀವು ಕುಡಿಯಬೇಕಾದ ನೀರಿನಂಶ

ನೀವು ಕುಡಿಯಬೇಕಾದ ನೀರಿನಂಶ

ನೀವು ಕುಡಿಯಬೇಕಾದ  ನೀರಿನಂಶ

ದಿನದಲ್ಲಿ 8-10 ಗ್ಲಾಸ್ ನೀರು ಕುಡಿಯಬೇಕು ಇಲ್ಲದಿದ್ದರೆ ನಿರ್ಜಲೀಕರಣ, ಕಿಡ್ನಿಯಲ್ಲಿ ಕಲ್ಲು, ಅಜೀರ್ಣ ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ವಾತಾವರಣ ತುಂಬಾ ತಣ್ಣಗೆ ಇದ್ದರೆ ಅಷ್ಟು ನೀರು ಕುಡಿಯಬೇಕೆಂದು ಅನಿಸುವುದೇ ಇಲ್ಲ, ಬೇಸಿಗೆಯಲ್ಲಿ ಅಧಿಕ ನೀರು ಕುಡಿಯುತ್ತೇವೆ. ಯಾವ ರೀತಿಯ ವಾತಾವರಣಕ್ಕೆ ಕನಿಷ್ಠ ಎಷ್ಟು ನೀರು ಕುಡಿಯಬೇಕೆಂಬ ಲೆಕ್ಕಚಾರವನ್ನು ಇಲ್ಲಿ ನೀಡಲಾಗಿದೆ ನೋಡಿ.

lb (Or) Kg
ವ್ಯಾಯಾಮಕ್ಕೆ ತೆಗೆದುಕೊಲ್ಳುವ ಸಮಯ Minutes
ನೀವಿರುವಲ್ಲಿ ಹವಾಮಾನ

ಇತರ ಕ್ಯಾಲ್ಕುಲೇಟರ್

ನಿಮ್ಮ ದೇಹದ ತೂಕ ಎಷ್ಟಿರಬೇಕೆಂದು ತಿಳಿಸುವ ಕ್ಯಾಲ್ಕುಲೇಟರ್

ನಿಮ್ಮ ದೇಹದ ತೂಕ ಎಷ್ಟಿರಬೇಕೆಂದು ತಿಳಿಸುವ ಕ್ಯಾಲ್ಕುಲೇಟರ್

ಈ ಕ್ಯಾಲ್ಕುಲೇಟರ್ ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ತಕ್ಕ ತೂಕ ಎಷ್ಟಿರಬೇಕೆಂದು ತಿಳಿಸುತ್ತದೆ. ಇದರಿಂದಾಗಿ ಸಮತೂಕದ ಮೈಕಟ್ಟನ್ನು ಪಡೆಯಲು ತೂಕ ಹೆಚ್ಚಿಸಬೇಕೆ ಅಥವಾ ಕಡಿಮೆ ಮಾಡಬೇಕೆ?ಎಂದು ತಿಳಿಯಬಹುದು ಕಡಿಮೆ ಮಾಡುವುದಾದರೆ ಎಷ್ಟು ತೂಕನ್ನು ಕಡಿಮೆಮಾಡಬೇಕು ಅನ್ನುವ ಮಾಹಿತಿ ದೊರೆಯುತ್ತದೆ.

Subscribe Newsletter
Subscribe Newsletter