For Quick Alerts
ALLOW NOTIFICATIONS  
For Daily Alerts

ದೀಪಾವಳಿ ವೈಭವವನ್ನು ಸೊಗಸಾಗಿಸುವ ಸುಂದರ ಸೀರೆಗಳು

|

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ದಕ್ಷಿಣ ಮತ್ತು ಉತ್ತರದಲ್ಲಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ದಕ್ಷಿಣದವರಿಗೆ ದೀಪಾವಳಿಯೆಂಬ ದೀಪಗಳ ಹಬ್ಬ ಮನದ ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಸುಜ್ಞಾನವೆಂಬ ಬೆಳಕನ್ನು ಬೆಳಗಿಸುವಂತಹ ಹಬ್ಬ. ಈ ದಿನದಂದು ಹಬ್ಬದ ಆಚರಣೆಯೊಂದಿಗೆ ಸಂತಸ ಸಂಭ್ರಮ ಮನೆ ಮಾಡಿರುತ್ತದೆ. ದೀಪಾವಳಿಯಂದು ಆಚರಿಸುವಂತಹ ಇತರ ಶಾಸ್ತ್ರ ಬದ್ಧ ವಿಧಿಗಳಾದ ಎಣ್ಣೆ ಸ್ನಾನ, ಲಕ್ಷ್ಮೀ ಪೂಜೆ, ಗೋ ಪೂಜೆ, ಬಲಿಪಾಡ್ಯಮಿ ವಿಶಿಷ್ಟವಾದುದು.

ಇನ್ನು ಹಬ್ಬದ ಸಂಭ್ರಮದಲ್ಲಿ ಪೂಜೆಗಳ ಆಚರಣೆಯ ಪ್ರಾಮುಖ್ಯತೆಯೊಂದಿಗೆ ಹೊಸ ಬಟ್ಟೆಗಳ ಖರೀದಿ ಕೂಡ ಅಷ್ಟೇ ವಿಶೇಷವಾದುದು. ನರಕ ಚತುರ್ದಶಿಯಂದು ಬೆಳಗ್ಗೆ ಬೇಗನೇ ಎದ್ದು ಎಣ್ಣೆ ಹಚ್ಚಿ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬದ ಕಳೆಗೆ ಇನ್ನಷ್ಟು ಮೆರುಗನ್ನು ನಾವು ನೀಡುತ್ತೇವೆ. ಇನ್ನು ಮನೆಯ ಹೆಂಗಳೆಯರಂತೂ ರೇಷ್ಮೆ ಸೀರೆಗಳನ್ನು ಒಟ್ಟು ಮನೆಯ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಮನೆ ಮನ ತುಂಬಿದ ಸೊಸೆಗೆ ಅತ್ತೆ ಮಾವ ಈ ಸಮಯದಲ್ಲಿ ಉಡುಗೊರೆಗಳನ್ನು ನೀಡಿ ಆಶೀರ್ವದಿಸುವ ಸಂಪ್ರದಾಯ ಕೂಡ ಇದೆ.

ಹಬ್ಬದ ಸಂಭ್ರಮದಲ್ಲಿ ಮನೆಯ ಹೆಣ್ಣು ಮಕ್ಕಳೂ ಆಭರಣ, ಸೀರೆಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾರೆ. ಇನ್ನು ಮನೆಯ ಸದಸ್ಯರೂ ಕೂಡ ಬಂಧು ಬಾಂಧವರಿಗೆ ಉಡುಗೊರೆಗಳ ರೂಪದಲ್ಲಿ ಆಭರಣ ಮತ್ತು ಸೀರೆಗಳನ್ನು ಕೊಡುಗೆಯಾಗಿ ನೀಡುತ್ತಾರೆ.

ಗುಲಾಬಿ ಬಣ್ಣದ ಸೀರೆಗಳನ್ನು ಇಲ್ಲಿ ಖರೀದಿಸಿ | ಬೆಳ್ಳಿಯ ಆಭರಣಗಳನ್ನು ಇಲ್ಲಿ ಖರೀದಿಸಿ
ಟೈಟನ್ ವಾಚ್ ಅನ್ನು ಇಲ್ಲಿ ಖರೀದಿಸಿ | ಕಲಾ ಪರಿಕರಗಳನ್ನು ಇಲ್ಲಿ ಖರೀದಿಸಿ

ಈ ಗುಲಾಬಿ ಬಣ್ಣದ ಎಂಬ್ರಾಯಿಡರಿಯಿಂದ ಅಲಂಕೃತಗೊಂಡಿರುವ ಜಾರ್ಜೆಟ್ ಸೀರೆಗೆ ಸೂಕ್ತವಾದ ಮ್ಯಾಚ್ ಈ ಬೆಳ್ಳಿಯ ಕಿವಿಯಾಭರಣಗಳು, ಅಲ್ಲದೆ ಇದಕ್ಕೆ ಇನ್ನಷ್ಟು ಮೆರುಗನ್ನು ತುಂಬಲು, ನಿಮ್ಮ ಮನಮೆಚ್ಚಿದ ಹುಡುಗಿಗೆ ಮೆಟಲ್ ವಾಚ್ ಅನ್ನು ಕೊಡುಗೆಯಾಗಿ ನೀಡಿ.

ಜಾರ್ಜೆಟ್ ಸೀರೆಗಳನ್ನು ಇಲ್ಲಿ ಖರೀದಿಸಿ | ಕೈ ಕಡಗವನ್ನು ಇಲ್ಲಿ ಖರೀದಿಸಿ | ಜುಮುಕಿಯನ್ನು ಇಲ್ಲಿ ಖರೀದಿಸಿ
ವಾಚ್ ಅನ್ನು ಇಲ್ಲಿ ಖರೀದಿಸಿ | ಪರ್ಸ್ ಅನ್ನು ಇಲ್ಲಿ ಖರೀದಿಸಿ | ಹೀಲ್ಸ್ ಪಾದರಕ್ಷೆ ಇಲ್ಲಿ ಖರೀದಿಸಿ

ನಿಜಕ್ಕೂ ಈ ಅದ್ಭುತ ಮೆರುಗಿನ ಸೀರೆಯು ಕ್ರೀಮ್ ಬಣ್ಣದ ಸ್ಯಾಂಡಲ್‌ನೊಂದಿಗೆ ತಕ್ಕುದಾದ ಹೊಂದಾಣಿಕೆಯಾಗಿದೆ. ನಿಮ್ಮ ಮಡದಿಯ ಸ್ಟೈಲ್ ಅನ್ನು ಇನ್ನಷ್ಟು ಹೆಚ್ಚಿಸಲು ಈ ಕೈ ಕಡಗ ಮತ್ತು ತಾಮ್ರದ ಶೈಲಿಯ ಜುಮುಕಿ ಕಿವಿಯಾಭರಣಗಳನ್ನು ನೀಡಿ. ಈ ಸುಂದರ ಪರ್ಸ್ ಮತ್ತು ವಾಚ್ ನಿಜಕ್ಕೂ ಮೋಡಿ ಮಾಡುವಂತಿದೆ.

ವಿಭಿನ್ನ ಶೈಲಿಯ ಸೀರೆಗಳನ್ನು ಇಲ್ಲಿ ಖರೀದಿಸಿ | ನೆಲ್ ಹೀಲ್ಸ್‌ ಪಾದರಕ್ಷೆ ಇಲ್ಲಿ ಖರೀದಿಸಿ | ಚಿನ್ನದ ಶೈಲಿಯ ಆಭರಣಗಳನ್ನು ಇಲ್ಲಿ ಖರೀದಿಸಿ
ಅನಾಲಾಗ್ ವಾಚ್ ಇಲ್ಲಿ ಖರೀದಿಸಿ | ಸ್ಲಿಂಗ್ ಬ್ಯಾಗ್ ಇಲ್ಲಿ ಖರೀದಿಸಿ

ಈ ಗುಲಾಬಿ ಬಣ್ಣದ ಸೀರೆಗೆ ಇನ್ನಷ್ಟು ವಿಜೃಂಭಣೆಯನ್ನು ನೀಡಲು ನಿಜಕ್ಕೂ ಹೆಚ್ಚಿನ ಆಭರಣಗಳು ಬೇಕೇ ಬೇಕು. ನೆಲ್ ಹೀಲ್ಸ್‌ಗಳು ನಿಮ್ಮ ನೋಟಕ್ಕೆ ಇನ್ನಷ್ಟು ಸುಂದರತೆಯನ್ನು ಒದಗಿಸುತ್ತದೆ. ಈ ಅಮೋಯ್ ಆಭರಣಗಳು, ಕಾಫಿ ಬಣ್ಣದ ಸ್ಲಿಂಗ್ ಬ್ಯಾಗ್ ಮತ್ತು ಕಲ್ಲುಗಳನ್ನು ಹೊಂದಿರುವ ರಾಗಾ ವಾಚ್ ನಿಜಕ್ಕೂ ಮನಸೆಳೆಯುವಂತಿದೆ.

ಸೀರೆಗಳನ್ನು ಇಲ್ಲಿ ಖರೀದಿಸಿ | ಕಿವಿಯಾಭರಣಗಳನ್ನು ಇಲ್ಲಿ ಖರೀದಿಸಿ | ಹೀಲ್ಸ್ ಪಾದರಕ್ಷೆ ಇಲ್ಲಿ ಖರೀದಿಸಿ
ಅನಾಲಾಗ್ ವಾಚ್ ಇಲ್ಲಿ ಖರೀದಿಸಿ | ಪರ್ಸ್ ಅನ್ನು ಇಲ್ಲಿ ಖರೀದಿಸಿ

ದೀಪಾವಳಿ ಮತ್ತು ಲಕ್ಷ್ಮೀ ಪೂಜೆಯ ಕಳೆಗೆ ಇನ್ನಷ್ಟು ಕಾಂತಿಯನ್ನು ನೀಡಲು ಬಿಳಿ ಬಣ್ಣ ಹೇಳಿ ಮಾಡಿಸಿದ್ದಾಗಿದೆ. ಪ್ರಿಂಟ್‌ನಿಂದ ಆವೃತವಾಗಿರುವ ರೇಷ್ಮೆ ಸೀರೆ ನಿಮ್ಮನ್ನು ಇನ್ನಷ್ಟು ಸುಂದರಗೊಳಿಸುವಂತಿದ್ದು ಇದಕ್ಕೆ ಬೆಳ್ಳಿಯ ಶೈಲಿಯ ಕಿವಿಯಾಭರಣ ಇನ್ನಷ್ಟು ರಂಗನ್ನು ನೀಡಲಿದೆ. ಈ ಹೀಲ್ಸ್, ವಾಚ್ ಮತ್ತು ಅದ್ಭುತ ಪರ್ಸ್ ಕೂಡ ನಿಮ್ಮ ಅಂದಕ್ಕೆ ಕಲಶಪ್ರಯವಾಗುವುದು ಖಂಡಿತ.

ನೀಲಿ ಬಣ್ಣದ ಸೀರೆಯನ್ನು ಇಲ್ಲಿ ಖರೀದಿಸಿ | ವೆಟ್ ಬ್ಲ್ಯೂ ಪಾದರಕ್ಷೆಯನ್ನು ಇಲ್ಲಿ ಖರೀದಿಸಿ | ಕಿವಿಯಾಭರಣಗಳನ್ನು ಇಲ್ಲಿ ಖರೀದಿಸಿ
ಅನಾಲಾಗ್ ವಾಚ್ ಇಲ್ಲಿ ಖರೀದಿಸಿ | ಪರ್ಸ್ ಅನ್ನು ಇಲ್ಲಿ ಖರೀದಿಸಿ

ಇನ್ನಷ್ಟು ಅತ್ಯದ್ಭುತ ಸುಂದರ ನೋಟವನ್ನು ಹೊಂದಲು ಇಚ್ಛಿಸುತ್ತಿದ್ದೀರಾ ಹಾಗಿದ್ದರೆ, ನೀಲಿ ಬಣ್ಣದ ಕಸೂತಿ ಕೆಲಸಗಳಿಂದ ಶೋಭಿಸುತ್ತಿರುವ ನೆಟ್ ಸೀರೆ ನಿಜಕ್ಕೂ ನಿಮ್ಮ ಮನದಿಚ್ಛೆಯನ್ನು ಈಡೇರಿಸಲಿದೆ. ನೀಲಿ ಬಣ್ಣದ ಪಾದರಕ್ಷೆಗಳು, ಈ ಅಮೋಯ್ ಕಿವಿಯಾಭರಣಗಳು, ಬೆರ್ರಿ ಬಣ್ಣದ ಪರ್ಸ್ ಮತ್ತು ಅನಲಾಗ್ ವಾಚ್ ನಿಜಕ್ಕೂ ಸೀರೆಗೆ ಸೂಕ್ತ ಹೊಂದಿಕೆಯಾಗಲಿವೆ.

ಸೀರೆಗಳನ್ನು ಇಲ್ಲಿ ಖರೀದಿಸಿ | ಕಿವಿಯಾಭರಣಗಳನ್ನು ಇಲ್ಲಿ ಖರೀದಿಸಿ | ವೆಟ್ ಬ್ಲ್ಯೂ ಪಾದರಕ್ಷೆಯನ್ನು ಇಲ್ಲಿ ಖರೀದಿಸಿ
ಪರ್ಸ್ ಅನ್ನು ಇಲ್ಲಿ ಖರೀದಿಸಿ | ಅನಾಲಾಗ್ ವಾಚ್ ಇಲ್ಲಿ ಖರೀದಿಸಿ

ಇನ್ನು ದೀಪಾವಳಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ಈ ಜಾರ್ಜೆಟ್ ಸೀರೆಯನ್ನು ನೀಡಬಹುದು. ಸೀರೆಯೊಂದಿಗೆ ಸೂಕ್ತ ಹೊಂದಿಕೆಯಾಗಿ ಸ್ಪೈರಾ ಅಲೋಯ್ ಡೇಂಗಲ್ ಕಿವಿಯಾಭರಣಗಳು ಮೆಚ್ಚುಗೆಗೆ ಪಾತ್ರವಾಗಲಿದೆ. ಈ ಸುಂದರ ಪರ್ಸ್ ಮತ್ತು ವಾಚ್ ಅನ್ನು ಕೂಡ ನೀವು ಕೊಡುಗೆಯಾಗಿ ನಿಮ್ಮ ಪ್ರೀತಿ ಪಾತ್ರರಿಗೆ ನೀಡಬಹುದು.

English summary

Gift Your Lady Love Special Treats On Diwali Festival

Deepavali Festival is a festival celebrated with much fanfare in certain parts of India. Married and unmarried women observe this day in various ways. It is during Deepavali Festival that jewellery, clothes and other fancy gifts are received by married women from their mother-in-law as well as their mother.
X
Desktop Bottom Promotion