For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ತರುವ ಕೆಮಿಕಲ್ ಬೇಬಿ ಪೌಡರ್ ನಲ್ಲಿದೆಯೇ?

|

ಮಹಾರಾಷ್ಟ್ರದ FDA(Food and Drug Administration) ಜಾನ್ಸನ್ ಅಂಡ್ ಜಾನ್ಸನ್ ಎಂಬ ಹೆಸರಾಂತ ಸೌಂದರ್ಯವರ್ಧಕ ಕಂಪನಿಯ ಲೈಸನ್ಸ್ ಅನ್ನು ರದ್ದು ಪಡಿಸಿದೆ.

FDA ವರದಿಯ ಪ್ರಕಾರ ಇದರಲ್ಲಿ ಕ್ಯಾನ್ಸರ್ ಉಂಟು ಮಾಡುವ ethylene oxide ಪ್ರಮಾಣ ಅಧಿಕವಿರುವುದರಿಂದ ಇದರ ಲೈಸನ್ಸ್ ರದ್ದು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ನಮ್ಮ ಮಕ್ಕಳ ಮೃದು ಚರ್ಮದ ರಕ್ಷಣೆಗಾಗಿ ಹಾಕುವ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಉತ್ಪತ್ತಿ ಮಾಡುವ ಅಂಶವಿದೆಯೇ? ಎಂದು ತಾಯಿಂದಿರು ಹೌಹಾರಿದ್ದಾರೆ.

ಆದರೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು 'ತಾವು ಕ್ಯಾನ್ಸರ್ ಉತ್ಪತ್ತಿ ಮಾಡುವ ethylene oxide ಅನ್ನು ತಯಾರಿಕೆಯಲ್ಲಿ ಬಳಸಿಲ್ಲ' ಅನ್ನುತ್ತಿದೆ. ಆದರೆ ಸದ್ಯಕ್ಕಂತೂ ಜಾನ್ಸನ್ ಅಂಡ್ ಜಾನ್ಸನ್ ಪೌಡರ್ ಬಳಕೆ ಮಾಡಲು ಜನರು ಭಯ ಪಡುತ್ತಿದ್ದಾರೆ ಎಂದರೆ ಸುಳ್ಳಲ್ಲ.

ಚಿಕ್ಕ ಮಕ್ಕಳಿಗೆ ಬಳಸುವ ಎಣ್ಣೆ, ಸೋಪು, ಕ್ರೀಮ್, ಬಾಡಿ ಲೋಷನ್ ಎಲ್ಲವೂ ಜಾನ್ಸನ್ ಅಂಡ್ ಜಾನ್ಸನ್ ಮಯವಾಗಿತ್ತು. ಇದರ ಮೇಲೆ ಬಿದ್ದ ಕಪ್ಪು ಚುಕ್ಕಿ ಮಾಯವಾಗಿ ಆ ಜನಪ್ರಿಯತೆ ಮತ್ತೆ ದೊರೆಯುವುದೇ ಅನ್ನುವುದನ್ನು ಕಾದು ನೋಡಬೇಕಷ್ಟೆ.

ಈ ಕಂಪನಿಯ ಪ್ರಸಿದ್ಧ ಸೌಂದರ್ಯವರ್ಧಕಗಳನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಪೌಡರ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಸೋಪ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಎಣ್ಣೆ

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಜೆಲ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಲೋಷನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಕಂಡೀಷನರ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಶ್ಯಾಂಪೂ

English summary

Suspends Licence Of Johnson & Johnson | ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲೈಸನ್ಸ್ ರದ್ದು

The Maharashtra Food and Drug Administration (FDA), the apex body for food and drug products in the State, has reportedly suspended the licence of Johnson & Johnson,.
X
Desktop Bottom Promotion