For Quick Alerts
ALLOW NOTIFICATIONS  
For Daily Alerts

ಬಿಗಿಯಾಗಿ ಜಡೆ ಹಾಕಿದರೆ ಕೂದಲು ಬರುತ್ತದೆಯೆ?

|
Myth About Hair Care-1
3. ಬಿಗಿಯಾಗಿ ಜಡೆ ಹಾಕುವುದರಿಂದ ಕೂದಲು ಬೆಳೆಯುತ್ತದೆ:
ಈ ರೀತಿಯಾಗಿ ನಮ್ಮಲ್ಲಿ ಇರುವ ದೃಢವಾದ ನಂಬಿಕೆಯಾಗಿದೆ. ಆದರೆ ಈ ರೀತಿಯ ನಂಬಿಕೆ ತಪ್ಪು. ತುಂಬಾ ಬಿಗಿಯಾಗಿ ಜಡೆ ಹೆಣೆಯುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಕೂದಲನ್ನು ಬಿಗಿಯಾಗಿ ಜಡೆ ಹಾಕುವುದರಿಂದ ತಲೆ ನೋವು ಮತ್ತು ಟೆನ್ಷನ್ ಹೆಚ್ಚಾಗುತ್ತದೆ.

4. ದಿನಾ ತಲೆ ತೊಳೆದರೆ ಕೂದಲು ಹಾಳಾಗುತ್ತದೆ.
ಹೆಚ್ಚಿನ ಹೆಣ್ಣು ಮಕ್ಕಳು ದಿನಾ ತಲೆ ತೊಳೆಯಲು ಭಯಪಡುತ್ತಾರೆ. ಇದರಿಂದ ಕೂದಲು ಒಣಗುವುದು ಮತ್ತು ಕೂದಲು ಉದುರಲಾರಂಭಿಸುತ್ತದೆ ಎಂದು ತಪ್ಪಾಗಿ ನಂಬಿರುತ್ತಾರೆ. ಆದರೆ ಕೂದಲಿಗೆ ಎಣ್ಣೆ ಹಾಕಿ ದಿನಾ ತೊಳೆಯುವುದರಿಂದ ಕೂದಲಿನ ಆರೋಗ್ಯ ಹೆಚ್ಚಾವುದು. ಆದರೆ ಅಧಿಕ ಕೆಮಿಕಲ್ ಇರುವ ಶ್ಯಾಂಪೂಗಳನ್ನು ಬಳಸಬಾರದು.

English summary

Myth About Hair Care | Tips For Hair Care | ಕೂದಲಿನ ಆರೈಕೆಯಲ್ಲಿರುವ ಕೆಲವು ತಪ್ಪು ಕಲ್ಪನೆಗಳು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

There are few myth about hair care, by fallowing that myth we are actually spoiling our hair.
Story first published: Tuesday, March 27, 2012, 17:22 [IST]
X
Desktop Bottom Promotion